ಮುಸುಕಿನಲೆ
ಮುಗಿಯುವಂತಿದೆ
ಮನಸಿನ ಗೆಳೆತನ
ಗವ್ವ ಗತ್ತಲಲಿ
ಸಾಗುತಲಿದೆ
ಒಂಟಿತನದ ಪಯಣ
ಕರಾಳ ದಿನದಲಿ
ಕರಗಿದಂತಿದೆ
ಕನಸಿನ ಜನನ
ಉಸಿರೆಳೆದರೆ
ಕೇಳಿಸುವಂತಹ
ನಿಗೂಢ ಮೌನ
ಭವ್ಯ ಬಾಂಧವ್ಯದಲಿ
ಬಾಡುತಿದೆ
ಬದುಕಿನ ಭಾವನಾ…
-ಮೈಲಾರಿ ವಿಸ್ಮಯ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮುಸುಕಿನಲೆ
ಮುಗಿಯುವಂತಿದೆ
ಮನಸಿನ ಗೆಳೆತನ
ಗವ್ವ ಗತ್ತಲಲಿ
ಸಾಗುತಲಿದೆ
ಒಂಟಿತನದ ಪಯಣ
ಕರಾಳ ದಿನದಲಿ
ಕರಗಿದಂತಿದೆ
ಕನಸಿನ ಜನನ
ಉಸಿರೆಳೆದರೆ
ಕೇಳಿಸುವಂತಹ
ನಿಗೂಢ ಮೌನ
ಭವ್ಯ ಬಾಂಧವ್ಯದಲಿ
ಬಾಡುತಿದೆ
ಬದುಕಿನ ಭಾವನಾ…
-ಮೈಲಾರಿ ವಿಸ್ಮಯ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions