ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷೆಯಾದ ಎಂ.ಪಿ.ವೀಣಾ ಮಹಾಂತೇಶ್ ಅವರಿಗೆ ಟಿಕೇಟ್ ಸಿಗಬೇಕು ಹಾಗೂ ಹರಪನಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕಿಯಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೇಸ್ ನ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಹಾಗೂ ಅನೇಕ ಅಭಿಮಾನಿಗಳು ವೀಣಕ್ಕ ಶಾಸಕಿಯಾಗಲೆಂದು ಬಾಳೆಹಣ್ಣಿನ ಮೇಲೆ ಎಂ. ಪಿ. ವೀಣಕ್ಕ ಹರಪನಹಳ್ಳಿಯ ಮುಂದಿನ ಶಾಸಕಿ ಎಂದು ಬರೆದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿ ರಥೋತ್ಸವಕ್ಕೆ ಸಮರ್ಪಿಸಿದರು.
