ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು:ವಾಲಿಬಾಲ್ ಕ್ರೀಡೆಯಲ್ಲಿ ನೇತಾಜಿ ಅಟಾಕರ್ಸ್ ಜಯಭೇರಿ

ಹನೂರು:ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಮಾನಸಿಕವಾಗಿ ನಾವುಗಳು ಸದೃಡರಾಗಬಹುದು ಎಂದು ಬೋಲೋರಾಮ್ ಜೀ ತಿಳಿಸಿದರು.
ಹನೂರು ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು
ಕಲ್ಕಿ ಬಾಯ್ಸ್ ಲೀಗ್ ಸೀಸನ್ 2 ರಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಅಸೋಸಿಯೇಷನ್ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ ವಾಲಿಬಾಲ್ ಕ್ರೀಡೆಯಲ್ಲಿ ನೇತಾಜಿ ಅಟಾಕರ್ಸ್ ತಂಡವು ಜಯಭೇರಿ ಬಾರಿಸಿ ಟ್ರೋಪಿಯನ್ನು ಮುಡಿಗೇರಿಸಿತು ದ್ವಿತೀಯ ಬಹುಮಾನ ಕೆಂಪೇಗೌಡ ವಾರಿಯರ್ಸ್ ಪಡೆದುಕೊಂಡಿತ್ತು .
ಕ್ರೀಡೆಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದು ಅದರಲ್ಲಿ ಪಾಲ್ಗೊಂಡಿದ್ದ ತಂಡಗಳ ಎಸ್ಎಮ್‌ಬಿ ರೆಬೆಲ್ಸ್ ನೇತಾಜಿ ಅಟಾಕರ್ಸ್, ರೆಬಲ್ ಸ್ಟಾರ್ ,ಕೆಂಪೇಗೌಡ ವಾರಿಯರ್ಸ್, ಆರ್‌ಸಿಬಿ, ತಂಡಗಳು ಭಾಗವಹಿಸಿದವು
ಹಾಗೂ ಸ್ಥಳಿಯ ಕ್ರೀಡಾಭಿಮಾನಿಗಳು ಭಾಗವಹಿಸಿದರು .ಟೂರ್ನಿಯಲ್ಲಿ ಆಯೋಜಕರಾದ ವಿಶ್ವ ,ಶ್ರೀನಿವಾಸ್ ,ಸಂತೋಷ್ ,ಶಶಾಂಕ್ ,ಇನ್ನು ಮುಂತಾದವರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ