ಬೀದರ್/ಔರಾದ: ಪಟ್ಟಣದ ಅಮರೇಶ್ವರ ಕಾಲೇಜಿನ ಹಿಂಬದಿ ಮೈದಾನದಲ್ಲಿ ಫೆ.25 ಸಾಯಂಕಾಲ 5ಗಂಟೆಗೆ ಎಕತಾ ಉತ್ಸಾಹ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅದೆ ರೀತಿ ಔರಾದನ ಸಚಿವರವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರು
ಔರಾದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅಭಿವೃದ್ಧಿ ಕೆಲಸ ಮರೆಯಾಗಿದೆ, ಎಲ್ಲಾ ಕೆಲಸದಲ್ಲೂ ಸಚಿವರು ಭ್ರಷ್ಟಾಚಾರ ಮಾಡುತ್ತಿದಾರೆಂದು ಎಕತಾ ಫೌಂಡೇಶನ ಅಧ್ಯಕ್ಷ ರವೀಂದ್ರ ಸ್ವಾಮಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಇಡೀ ರಾಜ್ಯದಲ್ಲಿ 290 ಪಶು ಚಿಕಿತ್ಸಾವಾಹನ ನೀಡಿದೆ ಅದರಲ್ಲಿ ನಮ್ಮ ಕಲ್ಯಾಣ ಕರ್ನಾಟಕಕ್ಕೆ 68 ವಾಹನ ನೀಡಲಾಗಿದೆ.
ಅದರೆ ಈ ಟೆಂಡರ ಅನುಭವವಿಲ್ಲದ ಎಡುಸ್ಟಾರ್ಕ ಕಂಪನಿಗೆ ನಿಡಲಾಗಿದೆ ಎಂದು ತಿಳಿಸಿದರು.
ಎಕತಾ ಫೌಂಡೇಶನ ಹಮ್ಮಿಕೊಂಡಿರುವ ಎಕತಾ ಉತ್ಸವಕ್ಕೆ ಕಡ್ಡಾಯವಾಗಿ ಈ ನಂಬರಗೆ 9742675444 ಕರೆ ಮಾಡಿ ಕಾರ್ಡ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಕುಮಾರ ದೇಶಮುಖ,ದೀಪಕ ಪಾಟಿಲ,ಬಾಳು ರಾಠೊಡ ಅನೇಕರು ಭಾಗಿಯಾಗಿದರು.
ವರದಿ:ಅಮರ ಮುಕ್ತೆದಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.