ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಿ. ಮಟಕೆರೆ ಎಸ್ ಸಿ ಕಾಲೋನಿ ಗ್ರಾಮದಲ್ಲಿ 20-02-2023ರಂದು ಸೋಮವಾರ ಬೆಳಿಗ್ಗೆ 11-00ಗಂಟೆಗೆ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿಗಳು ಡಾಕ್ಟರ್ ಬಾಬು ಜಗಜೀವನ್ ರಾಮ್ ಪುತ್ತಳಿ ಉದ್ಘಾಟನೆ ಕಾರ್ಯಕ್ರಮವನ್ನು ಎಂ ಶಿವಣ್ಣರವರು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು,ಮಾಜಿ ಸಚಿವರು ನಡೆಸಿದರು
ಈ ಕಾರ್ಯಕ್ರಮಕ್ಕೆ ಪ್ರಸ್ತಾವ ನುಡಿಯನ್ನು ಎಲ್ ನಾಗೇಂದ್ರರವರು ಬಿ. ಸ್. ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಈ ದೇಶಕ್ಕೆ ಬಾಬು ಜಗಜೀವನ್ ರಾಮ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದರೆ ನಾವು ನೀವುಗಳೆಲ್ಲರೂ ಈ ವೇದಿಕೆ ಸೃಷ್ಟಿಯಾಗುತ್ತಿರಲಿಲ್ಲ ಭಾಷಣಕರಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ ಇನ್ನು ಸಹ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗಳು ಜೀವಂತ ವಾಗಿದೆ ಇನ್ನಾದರೂ ಶಿಕ್ಷಣ ಸಂಘಟನೆ ಹೋರಾಟ ಮಾಡದಿದ್ದರೆ ನಾವು ಬದುಕುವುದು ಕಷ್ಟ ಸಾಧ್ಯ ಇನ್ನು ಶತಮಾನದಂತೆ ಜೀತ ಪದ್ಧತಿ ಮಾನಸಿಕ ಮತ್ತು ದೈಹಿಕ ಗುಲಾಮಗಿರಿ ಮೂಲಸೌಕರ್ಯಗಳ ವಂಚಿತರಾಗಿರುತ್ತೇವೆ. ಮಹಿಳೆಯರು ರಾಷ್ಟ್ರಪತಿಗಳಾಗಿ ಪ್ರಧಾನ ಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿ ಉನ್ನತ ಅಧಿಕಾರಿಗಳಾಗಿ ಹಲವುವರ್ಗ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವೇ ಮೂಲ ಕಾರಣ ಎಲ್ಲಾ ವರ್ಗದಮಹಿಳೆಯರಿಗೆ ಸ್ಥಾನಮಾನಗಳು ಸ್ವಾತಂತ್ರ ಅಭಿವ್ಯಕ್ತಿ ಸ್ವತಂತ್ರ ನೀಡಿದರೆ
ಮನುಷ್ಯ ಹುಟ್ಟಿನಿಂದ ಸಾಯೋತನಕ ಸoವಿಧಾನದ ಅಂಚಿನಲ್ಲಿ ಬದುಕಬೇಕು ಈಗಲೂ ಸಹ ಬದುಕಿದ್ದೇವೆ ಎಂದು ಪ್ರಸ್ತವಿಕಾ ನುಡಿಗಳನು ನಾಗೇಂದ್ರ್ ಸಭೆ ತಿಳಿಸಿದರು
ಈ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರ ತಾಯಿಯಾದ ನಾಗಮ್ಮರವರು. ನಾಗೇಂದ್ರ ರವರು ಬಿ.ಎಸ್.ಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಗಳು .ಕೃಷ್ಣ ಸ್ವಾಮಿ ಬಿ. ಜಿ. ಪಿ ಪಕ್ಷ ದ ಮುಖಂಡರು ಜಯಪ್ರಕಾಶ್ ಯುವ ಮುಖಂಡರು ಜೆ. ಡಿ. ಸ್ ಪಕ್ಷ ಶಿವಣ್ಣ ಸಂವಿಧಾನ ರಚನಾ ಸಮಿತಿ ತಾಲೂಕು ಅಧ್ಯಕ್ಷರು ಸರಗೂರು,ಕೆ. ಶಿವಕುಮಾರ್. ಜೈ ಭೀಮ್ ಅಖಿಲ ಸಂಘಟನೆ ಹೋರಾಟ ಸಮಿತಿಸರಗೂರು &ಹೆಚ್. ಡಿ. ಕೋಟೆ. ತಿಮ್ಮಯ್ಯನವರು. ನಾಗಯ್ಯ ರವರು ಸರಗೂರು &ಹೆಚ್. ಡಿ. ಕೋಟೆ ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಅಧ್ಯಕ್ಷರಗಳು. ಗ್ರಾಮದ ಮುಖಂಡರುಗಳಾದ ವ್ಯಕುಂಠಯ್ಯ. ತೋಟಯ್ಯ. ಜವರಯ್ಯ. ಆನಂದ. ಜಯ ಕುಮಾರ್.ಕಾಳಯ್ಯ.ರಾಚಪ್ಪ. ಕೃಷ್ಣ. ಹೆಚ್ ಮಹೇಶ್. ಗಾರಪ್ಪ. ನೇಮಿರಾಜು.ಸುಂದ್ರ. ಶೇಖರ ಎಂ. ಜೆ ಜಯಸ್ವಾಮಿ. ನಾಗರಾಜ್. ಪ್ರಕಾಶ್ ಹೆಚ್.ಪ್ರಕಾಶ್. ಜೆ ಕಾಳಪ್ಪ. ಕೃಷ್ಣ. ಸಿ ಆನಂದ್. ಪಿ. ಸಿದ್ದರಾಜು. ಪ್ರಸನ್ನ. ರತ್ತಯ್ಯ. ಸತೀಶ್. ಡಾ// ಬಾಬು ಜಗಜೀವನ್ ರಾಮ್ ಸಂಘದವರು, ಗ್ರಾಮಸ್ಥರು. ಮಹಿಳೆಯರು ಹಾಜರಾಗಿದ್ದರು