ಬಾಗಲಕೋಟೆ ಜಿಲ್ಲೆಯ ಶಿರೂರು:ನಮ್ಮಲ್ಲಿ ಸ್ವಚ್ಛತೆ ಬಗೆಗೆ ಅರಿವು ಉಂಟಾಗಲಿ
ನಮ್ಮ ಮನೆಯನ್ನಷ್ಟೇ ಸ್ವಚ್ಛವಾಗಿ ಇಟ್ರೆ ಸಾಲದು, ಅದರ ಜೊತೆ ಜೊತೆಗೆ ನಮ್ಮ ಊರಿನ ಅಮೂಲ್ಯವಾದ ಆಸ್ತಿಗಳನ್ನು ಸಂರಕ್ಷಣೆ ಮಾಡಬೇಕು ಎಂದು ಅರಿವು ಮೂಡಿಸಲು…
ನಮ್ಮ ಊರಿನ ಶಾಲೆ, ಪಂಚಾಯತಿ, ಕೆರೆ, ದೇವಾಲಯ, ಮಸೀದಿ, ಆಸ್ಪತ್ರೆ ಇವುಗಳೆಲ್ಲಾ ನಮ್ಮೆಲ್ಲರ ಆಸ್ತಿ, ಇವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ.
ನಮ್ಮ ಜೊತೆ ನಿಮಗೆ ಸಾಧ್ಯವಾದರೆ ಕೈ ಜೋಡಿಸಿ ಪ್ರೋತ್ಸಾಹಿಸಿ.