ರಾಣೇಬೆನ್ನೂರು:ಮಾ13.ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ
ಇದು ಹರಿಹರ ಸಮೀಪದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿಮಠದಲ್ಲಿಭೂಮಾತೆ,ಗೋಮಾತೆ, ಗಂಗಾಮಾತೆಯನ್ನು ಸ್ಮರಿಸುಂತಹ
ನಿಸರ್ಗ ಮಾತೆಯನ್ಮು ಗೌರವಿಸುವಂತಹ ಹಾಗೂ ಉತ್ತರ ಭಾರತದ ಹರಿದ್ವಾರ, ಋಷಿಕೇಶ, ಕಾಶೀ ಕ್ಷೇತ್ರಗಳಂತ ಐತಿಹಾಸಿಕ ಪುಣ್ಯಕ್ಷೇತ್ರ ಗಂಗಾನದಿ ತೀರದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿರುವ ಹರಿಹರ ಸಮೀಪದ ಕುಮಾರಪಟ್ಟಣಂ ಪುಟ್ಟಕೋಟಿಮಠದ ಬಲಭಾಗದಲ್ಲಿ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿಗೆ ಬಾಲಯೋಗಿ ಪೂಜ್ಯ ಶ್ರೀ ಜಗದೀಶ್ವರ ಅಪ್ಪಾಜಿಯವರ ಸತ್ ಸಂಕಲ್ಪದಂತೆ ಇದು ದಕ್ಷಿಣ ಭಾರತ ಇತಿಹಾಸದಲ್ಲಿ ಪ್ರಥಮವಾಗಿ ಪ್ರಾರಂಭ ಗೊಂಡು ಮೂರು ವರ್ಷಗಳು ಯಶಸ್ವಿಯಾಗಿ ಈಗ ನಾಲ್ಕನೇ ವರ್ಷದ
ಐತಿಹಾಸಿಕ ತುಂಗಾರತಿ ಧರ್ಮ ಸಮಾರಂಭವನ್ನು
ಇದೆ ತಿಂಗಳ ಮಾ19 ರಂದು ಹಮ್ಮಿಕೊಳ್ಳಾಗಿದು
ಈ ಸಮಾರಂಭದ ಅಧ್ಯಕ್ಷತೆ ಬಾಲಯೋಗಿ
ಪೂಜ್ಯ ಶ್ರೀ ಜಗದೀಶ್ವರ ಸ್ವಾಮಿಗಳು,ಸಾನಿದ್ಯ: ಪರಮಪೂಜ್ಯ ಶಿವಯೋಗಿ ಸ್ವಾಮಿಗಳು,
ಸಮ್ಮುಖ: ಶ್ರೀ ಮ.ನಿ.ಪ್ರ ಚನ್ನಬಸವ ಸ್ವಾಮಿಗಳು. ನಿರೂಪಣೆ: ಕು ನಳಿನಿ ಗುರುನಾಥ ಹರಿಹರ,
ಪ್ರಸ್ತಾಮಿಕ ನುಡಿ: ರವೀಂದ್ರಗೌಡ ಪಾಟೀಲ,
ಸ್ವಾಗತ: ಡಾ. ಗುರುಪಾದಯ್ಯ ಸಾಲಿಮಠ,
ಗೌರವ ಸನ್ಮಾನ: ಕೆ.ಬಿ.ಮಂಜುನಾಥ.
ಮುಖ್ಯ ಅತಿಥಿಗಳು: ಅರುಣಕುಮಾರ್ ಪೂಜಾರ ಶಾಸಕರು ರಾಣೇಬೆನ್ನೂರು, ಎಸ್ ರಾಮಪ್ಪ,
ಆರ್ ಶಂಕರ, ರುದ್ರಪ್ಪ ಲಮಾಣಿ, ಪ್ರಕಾಶ್ ಬುರಕಟ್ಟಿ, ಪ್ರಕಾಶ ಕೋಳಿವಾಡ, ಇನ್ನೂ ಹಲವಾರು ಮುಖ್ಯಸ್ಥರಾಗಿ
ಈ ಧರ್ಮ ಸಮಾರಂಭದಲ್ಲಿ ಭಾಗವಹಿಸಿವವರೆಂದು ಪೂಜ್ಯಶ್ರೀ ಜಗದೀಶ್ವರ ಸ್ವಾಮಿಗಳು ತಿಳಿಸಿದ್ದಾರೆ.
