ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿಗೆ ಪಿಎಸ್ಎಸ್ ಬೆಂಬಲಿತರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿರುವಂತಹ ಮಿಥುನ ರೆಡ್ಡಿ ಅವರು ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೆ ಆಗಮಿಸಿ ಎಲ್ಲಾ ಕಾರ್ಯಕರ್ತರು ಮತ್ತು ಯುವ ಮುಖಂಡರ ಜೊತೆ ಮಾತುಕತೆ ನಡೆಸಿದರು ಈ ಗ್ರಾಮಗಳನ್ನು ಉದ್ದೇಶಿಸಿ ಇಲ್ಲಿನ ರಸ್ತೆಗಳು ಮತ್ತು ಚರಂಡಿಗಳಾಗಲಿ ಯಾವುದೇ ಕಾರ್ಯಗಳನ್ನು ನಡೆದಿಲ್ಲವೆಂದು ಅವರು ಹೇಳಿ ಈ ಎಲ್ಲಾ ಕಾರ್ಯಗಳನ್ನು ಮಾಡಲು ನನಗೊಂದು ಅವಕಾಶ ಕೊಡಲು ಎಲ್ಲ ಮುಖಂಡರಲ್ಲಿ ಮನವಿ ಮಾಡಿದರು ವರದಿ-ರಾಮಾಂಜಿನಪ್ಪ
