ಹನೂರು : ವಾತವರಣದಲ್ಲಿ ಏರಿಳಿತದಿಂದಾಗಿ ಸುರಿದ ಬಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆಯು ನೆಲಕಚ್ಚಿರುವ ಘಟನೆ ಹೂಗ್ಯಂ ಗ್ರಾಮದಲ್ಲಿ ನಡೆದಿದೆ . ತಾಲ್ಲೂಕಿನ ಕ್ರಿಷ್ಣ ಬಿನ್ ಒಂಟಿಗೌಡ ರವರಿಗೆ ಸೇರಿದ ಸರ್ವೆ ನಂ217 /4. ರಲ್ಲಿ 1.21 ಸೆಂಟ್ಸ್ 218/7 ರಲ್ಲಿ 036 ಸೆಂಟ್ಸ್ .218/9 ರಲ್ಲಿ . 036 ಸೇಂಟ್ಸ್ ,ಸನಂ .218/4 ,79 sents ಜಮೀನಿನಲ್ಲಿ ಹಾಕಿದ ಬಾಳೆ ಪಸಲು ನಾಶವಾಗಿದೆ ಎಂದು ರೈತರು ತಿಳಿಸಿದರು ಈ ಸಂಬಂದವಾಗಿ ಗ್ರಾಮ ಪಂಚಾಯತಿ ಸದಸ್ಯ ನಾಗರಾಜು ಮಾತನಾಡಿ ನಮ್ಮ ಭಾಗದಲ್ಲಿ ದಿಡಿರನೆ ಬಂದ ಅಕಾಲಿಕ ಮಳೆಯಿಂದಾಗಿ ನಮ್ಮ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಯ ಹನರ ತೋಟದಲ್ಲಿ ಬೆಳೆದ ಬೆಳೆಗಳು ಈಗಾಗಲೇ ನಷ್ಟ ಹೊಂದಿದ್ದು ನಾವು ಶಾಸಕ ಆರ್ ನರೇಂದ್ರರ ಗಮನಕ್ಕೆ ತಂದಿದ್ದು ಅವರು ಸ್ಥಳದಲ್ಲೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿಸಿದರು.
ವರದಿ :ಉಸ್ಮಾನ್ ಖಾನ್.