ರಾಣೆಬೆನ್ನೂರು:- ಎ4. ಇಲ್ಲಿನ ನಗರದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಣೇಬೆನ್ನೂರಿನ ಆದಿಶಕ್ತಿ ದೇವಸ್ಥಾನದಲ್ಲಿ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನು ಎಪ್ರಿಲ್ 4 ರಂದು ತಾಲೂಕಾಧ್ಯಕ್ಷರಾದ ಜಿ.ಎಸ್ ಪಾಟೀಲ್ ತಾಲೂಕು ಉಪಾಧ್ಯಕ್ಷರು ಮಂಜುನಾಥ ಕೋಲಕಾರ್, ಮಹಾಂತೇಶ್ ಸಾರಂಗಮಠ, ಕಾರ್ಯಧ್ಯಕ್ಷರು ಗೋಪಾಲ್ ಚಿನ್ನಿಕಟ್ಟಿ, ಸಂಘಟನಾ ಕಾರ್ಯದರ್ಶಿಗಳು ಗಣೇಶ್ ಹಿರೇಮಠ್, ತಾಲೂಕ ಸಂಚಾಲಕರು ಮಳಿಯಪ್ಪ ಗೌಡ ಹೊಟ್ಟಿಗೌಡ್ರು, ರೈತ ಅಧ್ಯಕ್ಷರು ಪ್ರಭಾಕರ್ ಬಿಸನಾಳ, ಹಾವೇರಿ ಜಿಲ್ಲಾ ಸಂಚಾಲಕರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಶೋಭಾ ಮುದೇನೂರು, ಹಾವೇರಿ ಜಿಲ್ಲಾ ಮಹಿಳಾ ಉಪಾಧ್ಯಕ್ಷರು ರಾಣೆಬೆನ್ನೂರು, ತಾಲೂಕ ಮಹಿಳಾ ಅಧ್ಯಕ್ಷರು ಹೊನ್ನಮ್ಮ ಪೂಜಾರ್, ರಾಣೆಬೆನ್ನೂರು ತಾಲೂಕ ಮಹಿಳಾ ಉಪಾಧ್ಯಕ್ಷರು ಲಕ್ಷ್ಮಿಮುದೇನೂರ್, ಇವರಿಗೆ ವಿತರಿಸಲಾಯಿತು
ಹಾಗೂ ಇದರ ಜೊತೆಗೆ ತಾಲೂಕಿನಲ್ಲಿ ರಕ್ಷಣಾ ವೇದಿಕೆಯ ಬಲವರ್ಧನೆಗೆ ಹಾಗೂ ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಯಿತು ಎಂದು ಜಿ. ಎಸ್. ಪಾಟೀಲರವರು ಸಭೆಯಲ್ಲಿ ಹೇಳಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.