ರಾಯಚೂರು:ಸಿಂಧನೂರು.ಏ.06.ಇಂದು ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಸ್ಥಾಪನಾ ದಿನವನ್ನು ಧ್ವಜಾರೋಹಣ ಮಾಡುವುದರ ಮೂಲಕ ಭಾರತ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು.ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ಕಾಡಾಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ ಮುಖಂಡರಾದ ವೆಂಕನಗೌಡ ಮಲ್ಕಾಪುರ, ಮಧ್ವರಾಜ ಆಚಾರ್ಯ,
ಎಂ ದೊಡ್ಡ ಬಸವರಾಜ, ಪರಮೇಶಪ್ಪ ಆದಿಮನಿ, ಕೆ.ಕರಿಯಪ್ಪ, ರಾಮನಗೌಡ ಪಾಟೀಲ್, ಟಿ.ಸುಬ್ಬಾರಾವ್, ತಿಮ್ಮಾರೆಡ್ಡಿ ಹುಡಾ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಅನಗವಾಡಿ ನಬಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಸಿದ್ದಾಂತಿಮಠ, ಕಾರ್ಯದರ್ಶಿ ಶ್ರೀಮತಿ ಶೈಲಜಾ ಷಡಕ್ಷರಪ್ಪ, ನಗರ ಮಂಡಲದ ಉಪಾಧ್ಯಕ್ಷರಾದ ಈಶ್ವರಯ್ಯ ಸ್ವಾಮಿ, ನಗರ ಮಂಡಲದ ಕಾರ್ಯದರ್ಶಿ ರಾಮಕೃಷ್ಣ ಉಪ್ಪಾರ, ನಗರ ಮಂಡಲದ ಕಾರ್ಯಕಾರಿಣಿ ಆನಂದ ಗೋರಕಲ್, ಅಲ್ಪ ಸಂಖ್ಯಾತ ಮೋರ್ಚದ ಅಧ್ಯಕ್ಷರಾದ ಸಿರಾಜ್ ಪಾಷ, ಪ್ರಧಾನ ಕಾರ್ಯದರ್ಶಿ ಚಾಂದಪಾಷ್ ಯತ್ಮಾರಿ, ಮಹಿಳಾ ಮೋರ್ಚ ಅಧ್ಯಕ್ಷರಾದ ಶ್ರೀಮತಿ ಸಹನಾ ಹೀರೆಮಠ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ರೆಡ್ಡಿ, ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ನೀಲಾ ಸಂಗಮೇಶ, ಎಸ್.ಸಿ ಮೋರ್ಚದ ಅಧ್ಯಕ್ಷರಾದ ಕೃಷ್ಣಪ್ಪ ರಾಠೋಡ್, ಗ್ರಾಮೀಣ ಮಂಡಲದ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ಹಂಚಿನಾಳ, ಎಸ್.ಟಿ ಮೋರ್ಚದ ಅಧ್ಯಕ್ಷರಾದ ಪಂಪಾಪತಿ ನಾಯಕ, ಉಪಾಧ್ಯಕ್ಷರಾದ ನಾಗರಾಜ ದೊರೆ, ಪ್ರಧಾನ ಕಾರ್ಯದರ್ಶಿ ರಾಜು ನಾಯಕ, ಗ್ರಾಮೀಣ ಮಂಡಲದ ಶಕ್ತಿಕೇಂದ್ರದ ಪ್ರಮುಖರಾದ ರಾಮಕೃಷ್ಣ ದೇವಿಕ್ಯಾಂಪ್, ನಗರ ಮಂಡಲದ ರೈತ ಮೋರ್ಚ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಟಗಲ್, ಯುವ ಮೋರ್ಚದ ಅಧ್ಯಕ್ಷರಾದ ರವಿ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಅಕ್ಷಯ ಹೀರೆಮಠ, ಕಾಶಿನಾಥ ಹೀರೆಮಠ, ರಾಮು KMS, M ಮರೇಗೌಡ, ಮುತ್ತು ಬರ್ಸಿ, ಮುಂತಾದವರು ಮತ್ತು ಕಾರ್ಯಕರ್ತ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ// ವೆಂಕಟೇಶ.H. ಬೂತಲದಿನ್ನಿ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.