ಕೊಪ್ಪಳ ಜಿಲ್ಲೆಯ ಯಲಬುರ್ಗಾ
ತಾಲೂಕಿನ ತಾಳಕೇರಿ ಗ್ರಾಮದ ಯುವ ಮುಖಂಡ.ತುಮಕೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸ್ವ ಗ್ರಾಮಕ್ಕೆ ಬಂದಿರುವ ಮಲ್ಲೇಶ ಹೂಗಾರ ರವರು ರಾಜಕೀಯ ಪಾದಾರ್ಪಣೆ ಮಾಡುವ ನಿಧಾ೯ರ.ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ, ಜನರ ಸೇವೆ ಮಾಡಲು, ಜನರ ಸಮಸ್ಯೆಗಳನ್ನು, ಕಷ್ಟಗಳನ್ನು ಪರಿಹರಿಸಲು, ರಾಜಕೀಯ ಬರಬೇಕೆಂದು ತಿಮಾ೯ನ ಮಾಡಿದ್ದೇನೆ.ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೂ ಪಕ್ಷಕ್ಷೆ ಸೇಪೆ೯ಡೆಯಾಗಿ ಕ್ಷೇತ್ರದ ಅಭ್ಯಥಿ೯ಯನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಹಲವಾರು ಯುವಕರು ಮಹಿಳೆಯರು,ಜನರ ಬೆಂಬಲ, ಪ್ರೋತ್ಸಾಹ ನೋಡಿ ತುಂಬಾ ಸಂತೋಷವಾಗಿದೆ.ಆದ್ದರಿಂದ
ಮುಂಬರು ತಾ .ಪಂ.ಚುನಾವಣೆಯಲ್ಲಿ ಸ್ಫದಿ೯ಸುವ ಅಲೋಚನೆವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲವಾರು ರಾಜಕೀಯ ಮುಖಂಡರು, ಯುವಕರ, ಹಿರಿಯರು, ಜೊತೆಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.