ರಾಯಚೂರು ಜಿಲ್ಲೆಯ ದೇವಸೂಗೂರಿನ ಡಾ”.ಬಿ. ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 116 ನೇ ಜಯಂತಿಯ ಅಂಗವಾಗಿ ಪಕ್ಷಿಗಳ ಸಂಕುಲ ಉಳಿವಿಗಾಗಿ ಗಿಡಮರಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ ಏಪ್ರಿಲ್ ಪೂಲ್ ಬದಲಿಗೆ ಏಪ್ರಿಲ್ ಕೂಲ್ ಎಂಬ ವಿನೂತನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮ ಸುರೇಶಗೌಡ ಶಕ್ತಿನಗರ ವನಸಿರಿ ಫೌಂಡೇಶನ್ ಗ್ರಾಮೀಣ ಘಟಕ ರಾಯಚೂರು ಇವರು ಅದ್ಯಕ್ಷತೆ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದರು. ಉದ್ಘಾಟಕರಾಗಿ ಶ್ರೀಯುತ ರಾಜಶೇಖರ ಅರಣ್ಯ ಅಧಿಕಾರಿಗಳು,ಮುಖ್ಯ ಅತಿಥಿಗಳಾಗಿ ವನಸಿರಿ ಫೌಂಡೇಶನ್ ನ, ರಾಜ್ಯಾಧ್ಯಕ್ಷರಾದ ಶ್ರೀಯುತ ಅಮರೇಗೌಡ ಮಲ್ಲಾಪುರ, ಹಾಗೂ ಪರಿಸರ ಪ್ರೇಮಿಗಳಾದ ಶ್ರೀಯುತ ಅಂಬ್ರೇಶ್ ಸ್ವಾಮಿ ಗುರುಗಳು,ಸೂಗಣ್ಣ ಅರಣ್ಯ ಅಧಿಕಾರಿ ಸಿಬ್ಬಂದಿ, ಶರಣುಗೌಡ, ಮುದುಕಪ್ಪ, ವೆಂಕಟರೆಡ್ಡಿ, ಶರಣಯ್ಯ ಸ್ವಾಮಿಗಳು.Y, ಸುರೇಶ್ ಮಾನ್ವಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗಾಯಕರು.ವಿನಯ್ ಕುಮಾರ ಗಡ್ಡಿಮಠ, ರಾಕೇಶ,ಸುರೇಶ ಗೌಡ.C, ಸಿದ್ದಲಿಂಗೇಶ, ನಿಶಾಂತ್ ಬಿಜೆಪಿ ಮೋರ್ಚಾ ಅಧ್ಯಕ್ಷರು, ಮಲ್ಲಿಕಾರ್ಜುನ್ ಪಾಟೀಲ್,JCI.ಮಂಜುನಾಥ, ಶಿವಶರಣಯ್ಯಸ್ವಾಮಿ,ಮತ್ತು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು, ಶ್ರೀಮತಿ ಸೂಗಮ್ಮ – ಜೇರಡ್ಡಿ,RTPS, ನ 1.ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಮತ್ತು 2.ಮನೋರಂಜನಾ ಕೇಂದ್ರದ ನಿರ್ದೇಶಕರು,
- ಗಂಗಾ ಪರಮೇಶ್ವರಿ ಮಹಿಳಾ ಸ್ವ – ಸಹಾಯ ಸಂಘದ ಅಧ್ಯಕ್ಷರು, ದೇವಸೂಗೂರು.
ಶ್ರೀಮತಿ ಶ್ರೀದೇವಿ, ಗಂಗಾ 1.ಪರಮೇಶ್ವರಿ ಮಹಿಳಾ ಸ್ವ- ಸಹಾಯ ಸಂಘದ ಉಪಾಧ್ಯಕ್ಷರು,ಮತ್ತು 2.ಗ್ರಾಮ ಪಂಚಾಯಿತಿ ಸದಸ್ಯರು ದೇವಸೂಗೂರು.
ಶ್ರೀಮತಿ ಸುನೀತಾ.K ಗಂಗಾ ಪರಮೇಶ್ವರಿ ಮಹಿಳಾ ಸ್ವ- ಸಹಾಯ ಸಂಘದ ಜಂಟಿ ಕಾರ್ಯದರ್ಶಿಗಳು ದೇವಸೂಗೂರು.ಮತ್ತು ಗಂಗಾ ಪರಮೇಶ್ವರಿ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರಾದ ಶ್ರೀಮತಿ ರಾಧಿಕಾ,S. ಶ್ರೀಮತಿ ಸುನಂದಾ,Y. ಮತ್ತು ಹಲವಾರು ಮಕ್ಕಳು,ವನಸಿರಿ ಫೌಂಡೇಶನ್ ಸದಸ್ಯರು, ಹಲವಾರು ಪರಿಸರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.