ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬೆಳ್ಳಿನೂಡ್ ಗ್ರಾಮದ ಶೀನಿವಾಸ್ ಇವರು ಸಂತೆಬೆನ್ನುರು ವಿಜಯ್ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಆಗಿ ಕೆಲಸ ಮಾಡುತಿದ್ದು ದಿನಾಂಕ 11-4-2023ರಂದು ಚುನಾವಣಾ ತರಬೇತಿಗೆ ಚನ್ನಗಿರಿಗೆ ಹೋದಾಗ ಹೃದಯಾಘಾತಾದಿಂದ ಸಾವಾಗಿರುತದೆ,ನಾಳೆ ಬೆಳಿಗ್ಗೆ ತಮ್ಮ ಸ್ವಂತ ಊರಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಲೆ ಶಿಕ್ಷಕರು ಮತು ವಿದ್ಯಾರ್ಥಿಗಳು ಕಂಬನಿ ಮಿಡಿದರು.
