ದಾವಣಗೆರೆ/ಹೊನ್ನಾಳಿ: ನಾಮಪತ್ರ ಸಲ್ಲಿಕೆ ಮತ್ತು ಉಮೇದುವಾರಿಕೆಯವರು ಕೆಲವು ನಿಯಮಗಳನ್ನು
ಪಾಲಿಸಬೇಕು ಎಂದು
ಚುನಾವಣಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ನವರು ಮತ್ತು ಸಹಾಯಕ ಚುನಾವಣಾಧಿಕಾರಿ ತಿರುಪತಿ ಪಾಟೀಲ್ ಅವರು
ಆರ್ ವಿ ಕಟ್ಟಿ ಸಹಾಯಕ ಚುನಾವಣಾಧಿಕಾರಿ ಇಂದು ಹೊನ್ನಾಳಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ನಾಮಪತ್ರ ಸಲ್ಲಿಸಲು ದಿನಾಂಕ 13ರ ಗುರುವಾರ ದಿಂದ ಮುಂದಿನ ಗುರುವಾರ ವರೆಗೆ ಮಾತ್ರ ಅವಕಾಶ ಇದೆ
ಬೆಳಿಗ್ಗೆ 11ಘಂಟೆ ಯಿಂದ ಮಧ್ಯಾಹ್ನ 3ಘಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ
ನಾಮಪತ್ರ ಸಲ್ಲಿಸಲು ಒಬ್ಬ ವ್ಯಕ್ತಿ ಜೊತೆ 4 ಜನರಿಗೆ ಮಾತ್ರ ಆದ್ಯತೆ ನೀಡಲಾಗುವುದು
ಒಬ್ಬ ವ್ಯಕ್ತಿ 40 ಲಕ್ಷ ಮಾತ್ರ ಖರ್ಚು ಮಾಡುವುದು
ಬ್ಯಾಂಕ್ ನಲ್ಲಿ ಚುನಾವಣೆಗೆ ಒಂದು ಹೊಸ ಖಾತೆ ತೆರೆದು ಅದರಿಂದ ಚುನಾವಣೆ ಪ್ರಚಾರದ ಪ್ರತಿ ದಿನ ಖರ್ಚು ವೆಚ್ಚಗಳನ್ನು ಚುನಾವಣೆ ಆಯೋಗಕ್ಕೆ ಕೊಡಬೇಕು
ಎಸಿ ಎಸ್ ಟಿ ಅಭ್ಯರ್ಥಿ ಗಳಿಗೆ 5000ಸಾವಿರ ಠೇವಣಿ ಹಣ
ಸ್ವಾತಂತ್ರ್ಯ ಅಭ್ಯರ್ಥಿ ಗಳಿಗೆ 10ಜನ ಸೂಚಕರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗೆ 1ಸೂಚಕರು ಇರಬೇಕು ಎಂದು ಮಾಹಿತಿ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.