ವಿಜಯನಗರ ಜಿಲ್ಲೆ ಕೊಟ್ಟೂರು :ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಸರಳವಾಗಿ ಸವಿಂಧಾನ ಶಿಲ್ಪಿ ಡಾ:ಬಿ.ಅರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ 132 ನೇ ಜಯಂತಿ ಆಚರಿಸಲಾಯಿತು.ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ಸೂರುಲ್ಲಾ ಮಾತನಾಡಿ ಡಾ:ಬಿ.ಅರ್.ಅಂಬೇಡ್ಕರ್ ರವರು ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿ ವಿದ್ಯಾಭ್ಯಾಸ ಮುಗಿಸಿದ ಮಹಾನ್ ಚೈತನ್ಯ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಾಗ ಕಾನೂನು ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ಇವರದು ಭಾರತ ದೇಶದಲ್ಲಿ ವಾಸಿಸುವ. ಅನೇಕ ಜಾತಿ.ಪಂಗಡಗಳಿಗೆ ಸಂವಿಧಾನ ರೂಪದಲ್ಲಿ ಅಶ್ರಯ ನೀಡಿದ ಮಹಾನ ವ್ಯಕ್ತಿ ಡಾ: ಬಿ.ಅರ್ ಅಂಬೇಡ್ಕರ್ ರವರು ಅವರಂತೆ ನೀವು ಕೂಡಾ ಒಳ್ಳೆ ಕೆಲಸಗಳು ಮಾಡಿ ದೇಶಕ್ಕೆ ಕೊಡಿಗೆ ಕೊಡುವ ವ್ಯಕ್ತಿ ಗಳಾಗ ಬೇಕು ಎಂದು ಹೇಳಿದರು ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಕಛೇರಿ ಸಿಬ್ಬಂದಿ .ಪೌರಕಾರ್ಮಿಕರು ಇತರರು ಇದ್ದರು.
ವರದಿ ಚಿಗಟೇರಿ ಜಯಪ್ಪ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.