ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಜಾತ್ಯತೀತ ಜನತಾದಳದ ಅಭ್ಯರ್ಥಿಯಾದ ಕೆ ಮಾದೇವ ರವರು ದಿನಾಂಕ 18 4 2023ನೇ ಮಂಗಳವಾರದಂದು ಜೆಡಿಎಸ್ ಅಭ್ಯರ್ಥಿಯಾದ ಕೆ ಮಹದೇವರವರು ಪಿರಿಯಾಪಟ್ಟಣದ ಬಿಎಮ್ ರಸ್ತೆಯ ಮೂಲಕ ಸಾವಿರಾರು ಜನ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಬಿ ಎಂ ರಸ್ತೆ ಉದ್ದಕ್ಕೂ ಕಾರ್ಯಕರ್ತರು ಅಭಿಮಾನಿಗಳ ನಡುವೆ ವಾಹನದಲ್ಲಿ ಕೈಬೀಸುತ್ತಾ ಅಲ್ಲಿ ನೆರದಿದ್ದ ತಕ್ಕಂತ ಎಲ್ಲಾ ಅಭಿಮಾನಿಗಳನ್ನು ಪ್ರೀತಿ ವಿಶ್ವಾಸದಿಂದ ಸ್ವಾಗತಿಸಿ ನಂತರ ತಾಲೂಕು ಆಡಳಿತ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಆದಂತ ಕುಸುಮ ಕುಮಾರಿ ರವರಿಗೆ ನಾಮಪತ್ರವನ್ನು ಸಲ್ಲಿಸಿದರು ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಅಣ್ಣಯ್ಯ ಶೆಟ್ಟಿ ಎಂ ಡಿ ಸಿ ಸಿ ಬ್ಯಾಂಕ್ ರವಿ ವಕೀಲರಾದ ನಾಗರಾಜ್ ರವರು ಹೈಲಾಪುರ ರಾಮುರವರು ಚಂದ್ರಶೇಖರ್ ಮೈ ಮುಲ್ ಅಧ್ಯಕ್ಷರಾದ ಪಿಎಂ ಪ್ರಸನ್ನ ರವರು ಚಂದ್ರಶೇಖರ್ ರವರು ಹಾಗೂ ಜೆಡಿಎಸ್ ಕಾರ್ಯಕರ್ತರು ಸುಮಾರು 15ರಿಂದ 20 ಸಾವಿರ ಜನ ಕಾರ್ಯಕರ್ತರು ಸೇರಿರುವ ನಿರೀಕ್ಷೆಯಲ್ಲಿದ್ದು ಇದು ನನ್ನ ಮೇಲೆ ವಿಶ್ವಾಸ ಹಾಗೂ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿ ಎಂದು ಇದೇ ಸಂದರ್ಭದಲ್ಲಿ ಅಭ್ಯರ್ಥಿ ತಿಳಿಸಿದರು ಮಾಧ್ಯಮದವರೊಂದಿಗೆ ಮಾತನಾಡಿ ನಾನು ಮಾಡಿರುವ ಕೆಲಸ ನನ್ನ ಗೆಲುವಿಗೆ ಕಾರ್ಯಕರ್ತರು ನನ್ನ ಅಭಿಮಾನಿಗಳು ಇಲ್ಲಿ ಸೇರಿರುವುದೇ ಸಾಕ್ಷಿ ಎಂದು ತಿಳಿಸಿದರು.
