ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಯಾವುದೇ ರೀತಿಯಿಂದ ಅಭಿವೃದ್ಧಿ ಹೊಂದಿಲ್ಲ ಧೂಳು ತುಂಬಿರುವ ಹಳ್ಳಿಗಳು ತುಕ್ಕು ಹಿಡಿದಿರುವ ಶಿಕ್ಷಣ ವ್ಯವಸ್ಥೆ ಹದಗೆಟ್ಟಿರುವ ಆಡಳಿತ ವ್ಯವಸ್ಥೆ ಲೂಟಿ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಜೇವರ್ಗಿ ತಾಲೂಕಿನ ಪ್ರಬುದ್ಧ ಮತದಾರರು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಬೈಲಪ್ಪ ನೆಲ್ಲೋಗಿ ಅವರನ್ನು ಜೇವರ್ಗಿ ತಾಲೂಕಿಗೆ ಒಂದು ಬಾರಿ ಶಾಸಕರಕರನ್ನಾಗಿ ಆಯ್ಕೆ ಮಾಡಿದ್ದರೆ ತಾಲೂಕಿನ ಚಿತ್ರಣವೇ ಬದಲಿಸಿ ಯುವಕರಿಗೆ ಉದ್ಯೋಗ ಮೇಳ ಹಮ್ಮಿಕೊಂಡು ತಾಲೂಕಿನಲ್ಲಿ ಕೈಗಾರಿಕಾ ಉದ್ಯಮ ಸ್ಥಾಪಿಸುತ್ತೇನೆ ಲಕ್ಷಾಂತರ ನಿರುದ್ಯೋಗಿಗಳಿಗೆ ಅವಕಾಶ ಕೊಟ್ಟು ಉದ್ಯೋಗಸ್ಥರನ್ನಾಗಿ ಮಾಡುತ್ತೇನೆ ಎಂದು ಜೇವರ್ಗಿ ತಾಲೂಕಿನಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದರು ಇದುವರೆಗೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ಹಾಗೂ ಬಿಜೆಪಿ ಪಕ್ಷದವರು ಆಡಳಿತ ನಡೆಸಿದ್ದಾರೆ ಹೇಳಿಕೊಳ್ಳುವಂತ ಸುಧಾರಣೆ ತಾಲೂಕಿನಲ್ಲಿ ಯಾವುದೇ ರೀತಿಯಿಂದ ಆಗಿಲ್ಲ ಜೇವರ್ಗಿ ತಾಲೂಕಿನಲ್ಲಿ ಹಲವಾರು ರಾಜಕೀಯ ಮುಖಂಡರು ಆಳಿ ಹೋಗಿದ್ದಾರೆ ಅವರಲ್ಲಿ ದಿವಗಂತ ಮಾಜಿ ಮುಖ್ಯಮಂತ್ರಿಗಳು ಧರ್ಮಸಿಂಗ್ ಸಾಹೇಬರು ಕೂಡ ಅಳಿ ಹೋಗಿದ್ದಾರೆ ನಮ್ಮ ತಾಲೂಕು ಸಿಂಗಾಪುರ್ ಮಾಡ್ತೀನಿ ಅಂತ ಹೇಳಿದ್ದಾರೆ ಸಿಂಗಾಪುರ್ ನಲ್ಲಿ ಇರ್ತಕ್ಕಂತ ಒಂದು ಅಂಶಗಳು ನಮ್ಮ ತಾಲೂಕಿನಲ್ಲಿ ಆಗಿಲ್ಲ ಅದೇ ರೀತಿಯಾಗಿ ಮಾಜಿ ಶಾಸಕರು ಡಾ ಅಜಯ್ ಸಿಂಗ್ ಅವರು ಕೂಡ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಚುನಾವಣೆ ಹತ್ತಿರ ಬಂದಾಗ ಗುಡಿ ಗುಂಡರಾ ಮಸೀದಿ ಮಂದಿರ ಸುತ್ತಿ ಹಾಕಿ ಜನರನ್ನು ಯಾಮಾರಿಸಿ ಆಯ್ಕೆಯಾಗಿದ್ದಾರೆ ಈ ಬಾರಿ ಜೇವರ್ಗಿ ತಾಲೂಕಿನ ಮತದಾರರು ಪ್ರಜ್ಞಾವಂತರಾಗಿದ್ದಾರೆ ನಿಮ್ಮ ಆಟ ಈ ಬಾರಿ ನಡೆಯೋಲ್ಲ ಜೇವರ್ಗಿ ತಾಲೂಕಿನ ಜನತೆ ಖಾಯಂ ಆಗಿ ನಿಮಗೆ ಬೆಂಗಳೂರಿಗೆ ಕಳಸಲಿದ್ದಾರೆ ನೋಡ್ತಾ ಇರಿ ಎಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಜನಸಾಮಾನ್ಯರು ತಮಗೆ ಆಶೀರ್ವಾದ ಮಾಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.