ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬಸವರಾಜ್ ಗೌಡ ಅವರ ಸಮ್ಮುಖದಲ್ಲಿ ನೂರಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ಸಮುದಾಯಕ್ಕೆ ಇದುವರೆಗೂ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಟ್ಟಿಲ್ಲ ಅದೇ ರೀತಿಯಾಗಿ ಹತ್ತು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಕಸ್ತೂರಿ ಬಾ ಹಾಸ್ಟೆಲಿಗೆ ಈಗಿನ ಹಾಲಿ ಶಾಸಕರು ಎರಡೆರಡು ಬಾರಿ ಉದ್ಘಾಟನೆ ಮಾಡುತ್ತಾರೆ ಇದು ಚುನಾವಣೆಯ ಗಿಮಿಕ್ ಇದನ್ನು ನಾವು ಖಂಡಿಸುತ್ತೇವೆ ಎಂದು ಅರುಣ್ ರೆಡ್ಡಿ ಶಿವಪೂರ ಅವರು ಬಲವಾಗಿ ಖಂಡಿಸಿದರು ಈ ಸಂದರ್ಭದಲ್ಲಿ ಹೊನ್ನಪ್ಪ ಸಾಹು ಕೊಡಮ್ಮನಹಳ್ಳಿ ಪ್ರಕಾಶ್ ಕೊಂಡ ಹನುಮಂತ್ ಬಿ ಬಿಳವಾರ ಆರ್‌ಟಿಇ ಹೋರಾಟಗಾರ ಪರಶುರಾಮ್ ದಂಡಗುಲ್ಕರ್ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗೇರಿ ಮಲ್ಲನಗೌಡ ಪೊಲೀಸ್ ಪಾಟೀಲ್ ಜಮಖಂಡಿ ಹಾಗೂ ನಾಗಣ್ಣ ಪಡಿಶೆಟ್ಟಿ ಸಾಹೇಬ ಪಟೇಲ್ ಮಾಲಿ ಪಾಟೀಲ್ ಅಲ್ಲಾ ಪಟೇಲ್ ದೇಸಾಯಿ ಅಶ್ಪಾಕ್ ಪಟೇಲ್ ಮಾಲಿ ಪಾಟೀಲ್ ಸಾಹೇಬ್ ಪಟೇಲ್ ಪೊಲೀಸ್ ಪಾಟೀಲ್ ಮೈದಾನ ಪಟೇಲ್ ಅಂಕಲಗಿ ಭಾಷಾ ಪಟೇಲ್ ಮೂಲಿಮನಿ ಸಾಬ್ರಾಜ್ ಪಟೇಲ್ ದೇಸಾಯಿ ಶಗಿರ್ ಪಟೇಲ್ ಸೈದಾಪುರ್ ಮಾಜಿ ಗ್ರಾಮ್ ಪಂಚಾಯತ್ ಸದಸ್ಯರು ಶಿವಪುತ್ರ ಗೋಗಿ ಪ್ರಕಾಶ್ ಅಕ್ಕಿ ಎಳಮೇಲಿ ದಾವಲ್ ಸಾಬ್ ಹೋಟೆಲ್ ಗೌಡಪ್ಪಗೌಡ ಅಂಬರಕೇಡ ರಾಮರೆಡ್ಡಿ,ಕೋಡನಹಳ್ಳಿ ಮೌನೇಶ್ ತಳಗೇರಿ ಶರಣಪ್ಪ ಬಿ ಕೊಂಡ ಈರಪ್ಪ ಹಿರಿ ಪೂಜಾರಿ ಜಟ್ಟಪ್ಪ ಬಿ ಪೂಜಾರಿ ಆರ್ಬೋಳ ನಿಂಗಪ್ಪ ಪೂಜಾರಿ ದೊಡ್ಡಮನಿ ಶರಣು ಪೂಜಾರಿ ಅಂಗಡಿ ವಿಜಯಕುಮಾರ್ ರಾಥೋಡ್ ಇನ್ನು ಮುಂತಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.