ವಿಜಯಪುರ/ದೇವರ ಹಿಪ್ಪರಗಿ:ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೊಟಗುಣಕಿ ಗ್ರಾಮದ ಯುವಕ ಕುಮಾರ ಹಿರೇಮಠ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ರಾಜುಗೌಡ ಎಂ ಎಲ್ ಎ ಎಂದು ತನ್ನ ಕೈಯ ಮೇಲೆ ಹಚ್ಚೆ ಹಾಕಿಕೊಂಡು ಅಭಿಮಾನ ಮೆರೆದಿದ್ದಾರೆ ಬುಧವಾರದಂದು ರಾಜುಗೌಡರು ಯುವಕರನ್ನು ಬೇಟಿಯಾಗಿ ಅಭಿಮಾನಕ್ಕೆ ಧನ್ಯವಾದಗಳು ಸಲ್ಲಿಸಿದರು ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ-ಖಾದರಬಾಷ ಮೇಲಿನಮನಿ
