ಗುರು
ಗುರು ಒಬ್ಬ ಕುಂಬಾರನು ವಿದ್ಯಾರ್ಥಿಗಳ ಜೀವನ ರೂಪಿಸುವನು
ಗುರು ಒಬ್ಬ ರೈತನು ವಿದ್ಯಾರ್ಥಿಗಳನ್ನು ತನ್ನ ಬೆಳೆಗಳ ಹಾಗೆ ಬೆಳೆಸುವನು
ಗುರು ಒಬ್ಬ ನಾವಿಕನು ಜ್ಞಾನದ ಸಾಗರವನ್ನು ದಾಟಿಸುವನು
ಗುರು ಒಬ್ಬ ತಂದೆ ಆಗುವನು ತನ್ನ ಮಕ್ಕಳ ಹಾಗೆ ಪ್ರೀತಿಸುವನು
ಗುರು ಒಬ್ಬ ದೀಪಕ ಆಗುವನು ವಿದ್ಯಾರ್ಥಿಗಳ ಜೀವನ ಪ್ರಕಾಶಿಸುವನು
ಗುರು ಒಬ್ಬ ಮರ ಆಗುವನು ಜ್ಞಾನದ ಫಲ ಕೊಡುವನು
–ಜೆ.ಅನಿಲ್ ಕುಮಾರ
ಜೀವಶಾಸ್ತ್ರಉಪನ್ಯಾಸಕರು ಸಪ್ತಗಿರಿ ಪಿ.ಯು. ವಿಜ್ಞಾನ ಕಾಲೇಜು ಬೀದರ್.