ಕಲಬುರಗಿ/ಜೇವರ್ಗಿ: ಐವತ್ತು ವರ್ಷ ಕಾಂಗ್ರೆಸ್ ಹತ್ತು ವರ್ಷ ಬಿಜೆಪಿ ಜೇವರ್ಗಿ ಕ್ಷೇತ್ರವನ್ನು ಆಳಿದ್ದಾರೆ ಇದುವರೆಗೂ ಜೇವರ್ಗಿ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ತಳಮಟ್ಟದ ಸಮುದಾಯ ಹಿಂದುಳಿದ ಸಮುದಾಯ ಅಲ್ಪಸಂಖ್ಯಾತ ಸಮುದಾಯಕ್ಕೆ ಶೋಷಣೆ ಮಾಡುತ್ತಲೇ ಬಂದಿದ್ದಾರೆ ಇದುವರೆಗೂ ಜೇವರ್ಗಿ ತಾಲೂಕಿನ ಮುಗ್ಧ ಜನರನ್ನು ಮತ ಬ್ಯಾಂಕು ಗೋಸ್ಕರ ಬಳಸಿಕೊಂಡಿದ್ದಾರೆ ಹೊರತು ತಳಮಟ್ಟದ ಸಮುದಾಯವನ್ನು ಯಾವುದೇ ರೀತಿಯಿಂದ ಬೆಳೆಸಿಲ್ಲ ವಿಧಾನಸಭೆ ಚುನಾವಣೆ ಬಂದಾಗ ಜೇವರ್ಗಿ ತಾಲೂಕಿನ ಮುಗ್ಧ ಜನರಿಗೆ ಅಲ್ಪ ಆಮಿಷವಡ್ಡಿ ಯಾಮಾರಿಸಿ ಅಧಿಕಾರದ ಗದ್ದಿಗೆ ಹಿಡಿದಿದ್ದಾರೆ ಈಗ ಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕ್ರಮ ಸಂಖ್ಯೆ 15 ಗಾಜಿನ ಲೋಟದ ಗುರುತಿಗೆ ಮತನೀಡಿ ಎಂದು ವಿಜಯಕುಮಾರ್ ಜೆ ಮಲೇದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಯಡ್ರಾಮಿ ತಾಲೂಕಿನ ಜೇವರ್ಗಿ ತಾಲೂಕಿನ ಮತಬಾಂಧವರು ಪಕ್ಷೇತರ ಅಭ್ಯರ್ಥಿಯಾದ ವಿಜಯಕುಮಾರ ಜೆ ಮಲ್ಲೆದ ಗಾಜಿನ ಲೋಟದ ಗುರುತಿಗೆ ಮತ ನೀಡಿ ಜೇವರ್ಗಿ ತಾಲೂಕುವನ್ನು ಸಮಗ್ರ ರೀತಿಯಿಂದ ಅಭಿವೃದ್ಧಿ ಮಾಡಲು ತಮ್ಮನ್ನು ಆಯ್ಕೆ ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
