ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂತೋಷ್ ಭೀಮರಾಯ ದಾಸ್ ಸಾ. ಚಿಮ್ಮಾಇದಲಾಯಿ ಇವರ ಬ್ಯಾಂಕ್ ಖಾತೆಗೆ 3,20,000 ರೂಪಾಯಿಗಳು SBI ಬ್ಯಾಂಕ್ ನಿಂದ ಸಂತೋಷ್ ರೆಡ್ಡಿ ಅವರ ಖಾತೆಗೆ ಜಮೆ ಆಗಬೇಕಿದ್ದ ಹಣ ಸಂತೋಷ್ ದಾಸರವರ ಖಾತೆಗೆ ಜಮಾ ಆಗಿದ್ದು ಮರುದಿನ ಸಂತೋಷದಾಸ್ ರವರು ತಮ್ಮ ಕೆಲಸಗಳನ್ನು ಬಿಟ್ಟು ಚಂದಾಪುರ ಎಸ್ ಬಿ ಐ ಬ್ಯಾಂಕ್ ಹೋಗಿ ಹಣವನ್ನು ಪುನಃ ಬ್ಯಾಂಕಿಗೆ ಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ ಸಂತೋಷ್ ದಾಸ್ ರವರ ಮಾನವೀಯತೆಯನ್ನು ಕಂಡು SBI ಬ್ಯಾಂಕಿನ ಮ್ಯಾನೇಜರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
