25 ಅಕ್ಟೋಬರ್ 1947 ಪ್ರಸ್ತುತದವರೆಗೆ ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರ ಸಮುದಾಯದ ಒಟ್ಟು 08 ಜನ ಮುಖ್ಯಮಂತ್ರಿಗಳು
ಒಕ್ಕಲಿಗ ಸಮುದಾಯ
1) ಕೆ.ಸಿ.ರಡ್ಡಿ
2) ಕೆಂಗಲ್ ಹನುಮಂತಯ್ಯ-52
3) ಕಡಿದಾಳ್ ಮಂಜಪ್ಪ -54
4) ಎಚ್.ಡಿ.ದೇವಗೌಡ-94
5) ಎಸ್.ಎಂ.ಕೃಷ್ಣ-1999
6) ಎಚ್.ಡಿ.ಕುಮಾರಸ್ವಾಮಿ-2006
7) ಸಂದಾನಂದಗೌಡ-2011
8) ಎಚ್.ಡಿ.ಕುಮಾರಸ್ವಾಮಿ-2019
ರಾಜ್ಯದ ಲಿಂಗಾಯತ ಮುಖ್ಯಮಂತ್ರಿಗಳು:
ಎಸ್.ನಿಜಲಿಂಗಪ್ಪ
ಬಿ.ಡಿ.ಜತ್ತಿ
ಎಸ್.ಆರ್.ಕಂಠಿ
ಎಸ್.ನಿಜಲಿಂಗಪ್ಪ
ವಿರೇಂದ್ರ ಪಾಟೀಲ್
ಎಸ್.ಆರ್.ಬೊಮ್ಮಾಯಿ
ಜೆ.ಎಚ್.ಪಾಟೀಲ್
ಬಿ.ಎಸ್.ಯಡಿಯೂರಪ್ಪ
ಈಡಾಗಿ ಸಮುದಾಯದ ಮುಖ್ಯಮಂತ್ರಿ
ಎಸ್. ಬಂಗಾರಪ್ಪ-1990
ದೇವಾಡಿಗ ಸಮುದಾಯದ ಮುಖ್ಯಮಂತ್ರಿ
ಎಂ. ವೀರಪ್ಪ ಮೊಯಿಲಿ-1992
ರಜಪೂತ ಸಮುದಾಯದ ಮುಖ್ಯಮಂತ್ರಿ
ಎನ್. ಧರ್ಮಸಿಂಗ್-2004
ಕುರುಬ ಸಮುದಾಯದ ಮುಖ್ಯಮಂತ್ರಿ
ಸಿದ್ದರಾಮಯ್ಯ -2013
1947 ರಿಂದ ಪ್ರಸ್ತುತದ ವರೆಗಿನ ಎಲ್ಲಾ ಸಮುದಾಯದ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ನ್ಯಾಯ ಕೊಟ್ಟಿದ್ದಾರೆ.
ಆದರೆ ಎಲ್ಲಾ ಪಕ್ಷಗಳ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಗೆ ಮಾತ್ರ ಸೀಮಿತ ಮಾಡುತ್ತಿರುವುದು ನ್ಯಾಯಾನಾ?
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ