ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಶ್ರೀಹಿರೇಕಲ್ಮಠದಲ್ಲಿ
ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರರನ್ನು ಗೆಲ್ಲಿಸುವ ಮೂಲಕ ಜನಪರ ಕೆಲಸ ಮಾಡಲು
ಶಾಸಕರನ್ನು ಆರಿಸಿದ ಮತದಾರರಿಗೆ ತಲೆಬಾಗಿ ನಮಿಸೋಣ ಎಂದು ಹೇಳಿದರು
ಈ ಸಮಯದಲ್ಲಿ ತಾಲೂಕಿನ ಅನೇಕ ಮುಖಂಡರು ಮಾತನಾಡಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರು.
-ಪ್ರಭಾಕರ ಹೊನ್ನಾಳಿ
