ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸರಕಾರಿ ನಿಯಮದ ಆದೇಶದಂತೆ ಪ್ರಾರಂಭಿಸಲಾಗಿದ್ದು ಮುಖ್ಯ ಗುರುಗಳಾದ ಬಸಯ್ಯ ಸಾಲಿಮಠ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಕರು ನಬೀಲಾಲ ನಾಟಿಕರ್ ಹಾಗೂ ಶ್ರೀ ನಿಜಲಿಂಗಪ್ಪ ಮಾನ್ವಿ ಸೈಬಣ್ಣ ಶಿಕ್ಷಕರು ಹಾಗೂ ಮರುಳಸಿದ್ದೇಶ್ವರ ಶಿಕ್ಷಕರು ಶ್ರೀಮತಿ ರಾಧಿಕಾ ಮೇಡಂ ಹಾಗೂ ಮಹಾಲಕ್ಷ್ಮಿ ಮೇಡಂ ಗ್ರಾಮಸ್ಥರಾದ ರಮೇಶ್ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಗೊಲ್ಲಾಳಪ್ಪ ಮ್ಯಾಗೇರಿ ಅವರು ಹಾಗೂ ಗುತ್ತೇದಾರ್ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
