ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಕೊಂಡಚ ಗೊಂಡನಹಳ್ಳಿ ಯಲ್ಲಿ ಇಂದು ರೈತ ಕುಲದ ಉಳಿವಿಗಾಗಿ ಮತ್ತು ರೈತ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರಾಜ್ಯ ಕಾರ್ಯಾಧ್ಯಕ್ಷರಾದ ಕುರುವ ಗಣೇಶ ಅವರು ನಮ್ಮ ವಾಹಿನಿಯ ಜೊತೆ ಮಾತನಾಡಿ
ಸರ್ಕಾರಗಳು ರೈತರ ಆದಾಯ ವೃದ್ಧಿಗೆ ಆಧುನಿಕ ಬೇಸಾಯ ಪದ್ಧತಿ ಬಗ್ಗೆ ಆಸಕ್ತಿ ಮತ್ತು ರೈತರಿಗೆ ಬೇಕಾದ ಬಿತ್ತನೆ ಬೀಜ ರಸಗೊಬ್ಬರ ಕಳಪೆ ಗುಣಮಟ್ಟದ ಬೀಜ ಮಾರಾಟ ಮಾಡುವ ಕಂಪನಿಗಳಿಗೆ ಬೀಗಮುದ್ರೆ ಮಾಡದೆ ಇರುವುದು ಕಂಡುಬಂದಿದೆ ಸಮಾಜದಲ್ಲಿ ಯಾರಿಗೆ ಮೋಸಮಾಡಿ ಅಂದ್ರೆ ದೇಶಕ್ಕೆ ಅನ್ನ ನೀಡುವ ರೈತರಿಗೆ ಮೋಸ ಮಾಡಬೇಡಿ.
ತಾಲೂಕು ಅಧ್ಯಕ್ಷ ರು ಬಸವರಾಜ ಸಿದ್ದಪ್ಪ ಶಿವಪ್ಪ ಮಂಜಪ್ಪ ಮಂಜುನಾಥ ಗ್ರಾಮ ಘಟಕ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ-ಪ್ರಭಾಕರ ಡಿ.ಎಂ.
