ಯಾದಗಿರಿ:ಎಸ್ ಪಿ ಸಿ ಯೋಜನೆ ಅಡಿಯಲ್ಲಿ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗೋಗಿ ಕನ್ಯಾ ಪ್ರೌಢಶಾಲೆಯಲ್ಲಿ ತರಬೇತುದಾರರಾದ ಸೋಪಣ್ಣ ಬಿ ಮಹಲ್ ರೋಜಾ ಹಾಗೂ ಜೆಟ್ಟಪ್ಪ ಎಸ್ ಪೂಜಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಅಡಿಯಲ್ಲಿ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಸ್ ಎಸ್ ಪಡಿಶೆಟ್ಟಿ ಮಲ್ಲಿಕಾರ್ಜುನ ಹುಗ್ಗಿ ಶಿಕ್ಷಕರು ಹಾಗೂ ವೀರಭದ್ರಯ್ಯ ಬಡಿಗೇರ್ ಶ್ರೀಮತಿ ಉಮಾದೇವಿ ಹಾಗೂ ಪೂಜಾ ಮೇಡಂ ಪರ್ಜನ ಅನುವಾರಿ ಹಾಗೂ ರಾಧಿಕಾ ಮೇಡಂ ಸಹ ಶಿಕ್ಷಕರು ಶರಣಪ್ಪ ಹೊಸಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಕ್ಕಳನ್ನು ಕುರಿತು ಶ್ರೀ ಪಂಚಾಕ್ಷರಯ್ಯ ಸ್ಥಾವರ ಮಠ ಕನ್ನಡ ಪ್ರಾಧ್ಯಾಪಕರು ಸುಧೀರ್ಘವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕುರಿತು ಮಾತನಾಡಿದರು.
