ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಿ ಇಸ್ಲಾಮಿಕ್ ಸ್ಟೋರಿ vs ದಿ ಕೇರಳ ಸ್ಟೋರಿಸುಳ್ಳಿಗೂ ಸತ್ಯಕ್ಕೂ ಇರುವ ವ್ಯತ್ಯಾಸ?(ಈ ಮೇಲಿನ ಲೇಖನಕ್ಕೆ ಕರುನಾಡ ಕಂದ ಓದುಗರ ವಿಮರ್ಶೆ/ಪ್ರತಿಕ್ರಿಯೆ)

ಮುಸ್ಲಿಮರು ಲವ್ ಜಿಹಾದ್ ಮಾಡುವುದಿಲ್ಲ ಸರ್ವ ಧರ್ಮದವರನ್ನೂ ಸಹೊದರತೆಯಿ೦ದ ಕಾಣುತ್ತಾರೆ ಅನ್ಯಧರ್ಮದ ಹುಡುಗಿಯರನ್ನ ಮೋಸದಿಂದ ಪ್ರೇಮ ಪಾಶದಲ್ಲಿ ಸಿಲುಕಿಸಿ ಅವಳನ್ನ ಮದುವೆಯಾಗಿ ಮಜಾ ಮಾಡಿ ಸುಖ ಅನುಭವಿಸಿದ ನಂತರ ಅನ್ಯಾಯವಾಗಿ ಆ ಹುಡುಗಿಯನ್ನ ಸಿರಿಯಾ ಅಥವಾ ಅಪಘಾನಿಸ್ತಾನ್ ಮುಂತಾದ ಕಡೆ ಭಯೋತ್ಪಾದನೆ ಮಾಡಲು ಅಥವಾ ಭಯೋತ್ಪಾದಕರಿಗೆ ಲೈಂಗಿಕ ಸುಖ ಕೊಡಲು ವೇಶ್ಯೆಯರನ್ನಾಗಿ ಕೊ೦ಡೊಯ್ಯುವಿದಿಲ್ಲ ತಿರಸ್ಕರಿಸಿದರೆ ಕೊಲ್ಲುವುದಿಲ್ಲ,ಇದೇ ಇಸ್ಲಾಮ್ ಧರ್ಮ ಕುರಾನ್ ಹೀಗೆಯೇ ಹೇಳುತ್ತೆ ಅಂತ ಅದೇ ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳ್ತಾರಾ,ಹೇಳಲ್ಲ ಯಾಕೆಂದರೆ ಅದುವೇ ಇಸ್ಲಾ೦.
ಈ ಮೇಲಿನ ವಾಕ್ಯ ನಾನ್ ಹೇಳಿಲ್ಲ ಇದನ್ನು ಹೇಳಿದ್ದು ಮಹಿಬೂಬ್ ಎಂ.ಬಾರಿಗಡ್ಡಿ ಅನ್ನೋ ಲೇಖಕರು.
ಬಹುಶಃ ಬಾರಿಗಡ್ಡಿ ಅನ್ನೋ ಲೇಖಕರು ದಿ ಕಾಶ್ಮೀರ್ ಫ಼ೈಲ್ಸ್ ಮತ್ತು ದಿ ಕೇರಳ ಸ್ಟೋರಿ ಸಿನಿಮಾ ನೋಡಿಲ್ಲ ಅನ್ಸುತ್ತೆ ಅಕಸ್ಮಾತ್ ನೋಡಿದ್ರೂ ಇಸ್ಲಾಮಿಕ್ ಕಣ್ಣಿಂದ ಇಸ್ಲಾಮಿಕ್ ಮನಸ್ತಿತಿಯಿ೦ದ ನೋಡಿದ್ದಾರೆ ಅನ್ನೋದು ನನ್ನ ಅಭಿಪ್ರಾಯ.
ಬಾರಿಗಡ್ಡಿಯವರೇ ನಾನು ವಿನಂತಿ ಮಾಡ್ತೀನಿ ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ವಿಶಾಲ ಮನೊಭಾವನೆಯಿ೦ದ ಭಾರತೀಯರಾಗಿ ಆ ಎರಡೂ ಸಿನಿಮಾಗಳನ್ನು ನೋಡಿ ಅರ್ಥ ಮಾಡ್ಕೊಳ್ಳಿ ಅರ್ಥ ಆಗ್ಲಿಲ್ಲ ಅಂದ್ರೆ ನಮಗೆ ಕೇಳಿ ನಾವು ಅರ್ಥ ಆಗೋ ತರ ತಿಳಿಸಿ ಹೇಳ್ತಿವಿ ಆ ಎರಡೂ ಸಿನಿಮಾಗಳ ಕಥಾವಸ್ತು ಸುಳ್ಳು ಅನ್ನೋ ದಾಖಲೆ ನಿಮ್ಮ ಹತ್ರ ಇದ್ರೆ ಅದರ ವಿರುದ್ದವಾಗಿ ನೀವು ಹೋರಾಟ ಮಾಡಬಹುದು ಅದಕ್ಕೆ ನನ್ನ ಬೆಂಬಲವೂ ಇದೆ ಅದು ನಿಜ ಅನ್ನೋದಾದ್ರೆ ನೀವು ಅದನ್ನ ತಡಿಯೋಕೆ ಪ್ರಯತ್ನ ಮಾಡಿ.
ಮಹಿಬೂಬ್ ಎಂ ಬಾರಿಗಡ್ಡಿ ಅವರೇ ನಿಮ್ಮ ಇಸ್ಲಾಮ್ ಆಯ್ತು ಪವಿತ್ರ ಕುರಾನ್ ಆಯ್ತು ಬೇರೆ ಧರ್ಮದ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಅಂತ ಹೇಳಿಲ್ಲ ಅಂತ ಆದ್ರೆ ನೀವು ಯಾಕೆ ಅಂತಹ ಕುಕ್ರುತ್ಯಗಳನ್ನ ಖಂಡನೆ ಮಾಡ್ಲಿಲ್ಲ ಮತ್ತು ಅಂತಹ ಕುಕ್ರುತ್ಯಗಳ ವಿರುದ್ಧ ಯಾಕೆ ನೀವು ಧ್ವನಿ ಎತ್ತಲಿಲ್ಲ ಅಂದ್ರೆ ನೀವು ಆ ಕುಕ್ರುತ್ಯಗಳ ಪರ ಇದ್ದೀರಿ ಅಂತ ಅರ್ಥವೇ?
ಆತ್ಮಾಹುತಿ ದಾಳಿ ಮಾಡ್ರಿ ಅಂತ ಇಸ್ಲಾಮ್ ಮತ್ತು ಕುರಾನ್ ಎಲ್ಲೂ ಹೇಳಿಲ್ಲ ಆದ್ರೆ ಪ್ರಸ್ತುತ ಆತ್ಮಾಹುತಿ ದಾಳಿಗಳು ನಡೆದಾಗ ಒಬ್ಬ ಪ್ರಜ್ಞಾವಂತ,ಜವಾಬ್ದಾರಿಯುತ ಮುಸ್ಲಿಮ್ ನಾಗರಿಕರಾಗಿ ನೀವು ಅದನ್ನ ಖಂಡನೆ ಮಾಡ್ಲಿಲ್ಲ ಯಾಕೆ ? ಅಪಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಆತ್ಮಾಹುತಿ ದಾಳಿಗಳನ್ನ ಮಾಡಿ ಸಾವು ನೋವು ಮಾಡಿಯೇ ಅಧಿಕಾರ ಪಡೆದ್ರು ಇದು ನಿಮ್ ಇಸ್ಲಾಮ್ ಮತ್ತು ಕುರಾನ್ ಹೇಳುತ್ತಾ?
ಲವ್ ಜಿಹಾದ್ ಮಾಡಿ ಅಂತ ನಿಮ್ ಇಸ್ಲಾಮ್ ಧರ್ಮ ಮತ್ತು ಕುರಾನ್ನಲ್ಲಿ ಹೇಳಿಲ್ಲ ಅಂದ್ರೆ ಸಮಾಜದಲ್ಲಿ ಅಂತಹ ಕುಕ್ರುತ್ಯಗಳು ಸ0ಭವಿಸಿದಾಗ ನೀವು ಯಾಕೆ ಖಂಡನೆ ಮಾಡ್ಲಿಲ್ಲ ಮನೇಲಿ ಹೆಂಡತಿ ಇರುವಾಗ ಬೇರೆ ಧರ್ಮದ ಹೆಣ್ಣುಮಕ್ಕಳನ್ನ ಮೋಸದಿಂದ ಮದುವೆ ಆದ್ರೆ ನೀವು ಯಾಕೆ ವಿರೋಧ ಮಾಡಲ್ಲ ಈ ಲವ್ ಜಿಹಾದ್ ಗೆ ಉದಾಹರಣೆ ಕೇರಳ ಸ್ಟೋರಿ ಬೇಡ ನಿಮ್ಮ ಹತ್ತಿರದ ಗದಗನಲ್ಲೇ ಆಗಿದೆ ಮದುವೆಯಾಗಿ ಮೋಸ ಮಾಡಿದ್ದಾನೆ ಮೋಸ ಮಾಡಿದ್ದು ಗೊತ್ತಾಗಿ ಕೇಳಿದ್ರೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲೋಕೆ ಪ್ರಯತ್ನ ಮಾಡಿದ್ದಾನೆ ಜಿಹಾದಿ ಮನಸ್ಥಿತಿಯವನು ಇದನ್ನ ನೀವು ವಿರೋಧ ಮಾಡಿದ್ದೀರಾ ಇಲ್ಲವಾ?
ಹಿಜಾಬ್ ಅಂದ್ರೇನು ಕಾಮುಕರ ದೃಷ್ಟಿ ಬೀಳಬಾರದು ಅಂತ ತಲೆಯಿಂದ ಕಾಲ ತನಕ ಇರುವ ಮೇಲು ಹೊದಿಕೆ ಅದನ್ನ ನೀವು ಎಲ್ಲಾ ಕಡೆ ಹಾಕಿಕೊಳ್ಳುವ ಸ್ವಾತಂತ್ರ್ಯವೂ ನಿಮ್ ಧರ್ಮದ ಹೆಣ್ಣುಮಕ್ಕಳಿಗೆ ಇದೆ .
ಆದರೆ ಸಮಾನತೆಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಂದ್ರೆ ಕಾಲೇಜುಗಳಲ್ಲಿ ಹಿಜಾಬ್ ಬೇಡ ಅಂದ್ರು ಅದು ತಪ್ಪಾ? ಜವಾಬ್ದಾರಿ ಇರೋ ಭಾರತೀಯರಾಗಿ ನೀವು ಅದನ್ನ ಯಾಕೆ ತಿಳಿಸಿ ಹೇಳಲಿಲ್ಲ.
ವ್ಯಭಿಚಾರದ ಬಗ್ಗೆ ಇಸ್ಲಾಮ್ ಮತ್ತು ಕುರಾನ್ ನಲ್ಲಿ ಇರೋ ತರ ನೀವು ಶಿಕ್ಷೆ ಯಾರಿಗೆ ಯಾವಾಗ ಕೊಟ್ಟಿದ್ದೀರಿ ಹೇಳಿ ನೋಡೋಣ…
ನಾವು ಬಹು ದೇವರ ಆರಾಧಕರು
ನೀವು ಏಕ ದೇವನ ಆರಾಧಕರು ಅಲ್ವಾ?ಏಕ ದೇವನನ್ನು ನಂಬುವ ಇಸ್ಲಾಮ್ ಮತ್ತು ಕುರಾನ್ ನ್ನ ಪಾಲಿಸೋ ನೀವು ಬಹು ದೇವರ ಆರಾಧಕರ ದೇವಸ್ಥಾನಗಳ ಮುಂದೆ ಯಾಕ್ ವ್ಯಾಪಾರ ವಹಿವಾಟು ಮಾಡಿಸ್ತೀರಿ ಇದು ನೀವು ನಿಮ್ಮ ಇಸ್ಲಾಮ್ ಗೆ ಮತ್ತು ಕುರಾನ್ ಗೆ ಮಾಡೋ ಅವಮಾನ ಅಲ್ವಾ?
ನೀವುಗಳು ಬದುಕೋಕೆ ನಮ್ ದೇವರು ದೇವಸ್ಥಾನ ಬೇಕು ಆದ್ರೆ ಅದರ ಆರಾಧಕರು ನಿಮಗೆ ಕಾಫ಼ಿರ್ ರು ಅಲ್ವಾ,ಬಲವಂತದಿಂದ ಮತಾ೦ತರ ಇಸ್ಲಾಮ್ ಮತ್ತು ಕುರಾನ್ ಲ್ಲಿ ಹೇಳಿಲ್ಲ ಅಂತ ಹೇಳ್ತೀರಾ ಹಾಗಾದ್ರೆ 7 ನೇ ಶತಮಾನದಲ್ಲಿ ಹುಟ್ಟಿದ ಇಸ್ಲಾಮ್ ಧರ್ಮ ಇವತ್ತು ಜಗತ್ತಿನ ಅರ್ಧದಷ್ಟು ದೇಶಗಳಲ್ಲಿದೆ ಅದೆಂಗೆ ಅಷ್ಟೊಂದ್ ದೇಶಗಳಲ್ಲಿ ನಿಮ್ ಧರ್ಮ ಉಳಿದಿದೆ ಬಲವಂತದಿಂದಲೇ ಕತ್ತಿಯನ್ನು ಕುತ್ತಿಗೆಯ ಮೇಲಿಟ್ಟೆ ಅಲ್ವಾ ಮತಾ೦ತರ ಮಾಡಿದ್ದು ಆತ್ಮವಿಮರ್ಶೆ ಮಾಡ್ಕೊಳ್ಳಿ ನೀವು ಗೊತ್ತಾಗುತ್ತೆ 7,8 ನೇ ಶತಮಾನ ಬೇಡ 18-19 ನೇ ಶತಮಾನದಲ್ಲಿ ನಮ್ಮದೇ ಭಾಗವಾಗಿದ್ದ ಗಾ೦ಧಾರ ದೇಶ ಇವತ್ತು ಅದೆಂಗೆ ಮುಸ್ಲಿಂ ರಾಷ್ಟ್ರ ಆಯ್ತು ಮುಸ್ಲಿಮರೇ ಇಲ್ಲದ ಪರ್ಶಿಯಾ ಯಾಕ್ ಮುಸ್ಲಿಮರೇ ಇರುವ ಇರಾನ್ ಯಾಕ್ ಆಯ್ತು ಬಲವಂತದಿಂದಲೇ ತಾನೇ ಇಂಥ ಉದಾಹರಣೆಗಳು ಸಾಕಷ್ಟು ಇವೆ ಬಾರಿಗಡ್ಡಿ ಯವರೇ ನಿಮ್ಮವರೇ ಬರೆಸಿದ ಇತಿಹಾಸ ಓದ್ರಿ ಗೊತ್ತಾಗುತ್ತೆ ನೀವು ಅಪ್ರತಿಮ ಸ್ವಾತಂತ್ರ ಹೋರಾಟಗಾರ ಅಂತ ಕರಿಯೋ ಟಿಪ್ಪು ಏನೇನ್ ಮಾಡಿದ್ದಾನೆ ಅಂತ ಕೇಳೋಕೆ ಕೊಡಗಿಗೆ ಹೋಗಿ ನಮ್ಮದೇ ಮಂಡ್ಯ ದ ಮೇಲುಕೋಟೆಯಲ್ಲಿ ಇವತ್ತಿಗೂ ಹಿಂದೂಗಳು ದೀಪಾವಳಿಯನ್ನು ಆಚರಿಸಲ್ಲ ಯಾಕ್ ಗೊತ್ತಾ ನಿಮ್ ಟಿಪ್ಪು ಮಾಡಿದ ಹಿಂದೂಗಳ ಮಾರಣಹೋಮದಿ೦ದ ಅದೂ ಬಲವಂತದ ಮತಾ೦ತರಕ್ಕಾಗಿಯೆ ನರಮೇಧ ನಡೆಸಿದ್ದು ಟಿಪ್ಪು ನನ್ನ ಸ್ವಾತಂತ್ರ ಹೋರಾಟಗಾರ ಅಂತ ಹೇಳ್ತಿರಿ ಅದೆಂಗೆ ಅವನು ಸ್ವಾತಂತ್ರ ಹೋರಾಟಗಾರ ಅಂತ ಹೇಳಿ ಅವನು ಸತ್ತಿದ್ದು 1799ರಲ್ಲಿ ಅಂತ ನಿಮ್ಮವರೇ ಬರೆದ ಇತಿಹಾಸದ ಪ್ರಕಾರ. ಪ್ರಥಮ ಸ್ವಾತಂತ್ರ ಸ೦ಗ್ರಾಮ ನಡೆದಿದ್ದೆ 1857 ರಲ್ಲಿ ಇಸ್ಲಾಮ್ ಮತ್ತು ಕುರಾನ್ ಪ್ರಕಾರ ಸುಳ್ ಹೇಳೋದು ಹರಾಮ್ ಅಲ್ವಾ?
ನೀವು 90 ರ ದಶಕದವರು ಅಂದು ಕೊಳ್ಳುತ್ತೇನೆ ನಮ್ಮದೇ ದೇಶದ ಜಮ್ಮುಕಾಶ್ಮೀರದಲ್ಲಿ ಏನಾಯ್ತು ನಿಮಗೆ ಗೊತ್ತಿಲ್ಲವೇ?ಅದರ ಬಗ್ಗೆ ಯಾಕ್ ನೀವು ಏನೂ ಮಾತಾಡೋದಿಲ್ಲ ಅದೇ ಜಮ್ಮುಕಾಶ್ಮೀರ ಹತ್ಯಾಕಾಂಡದ ರೂವಾರಿ ಯಾಸಿನ್ ಮಲ್ಲಿಕ್ ಅನ್ನೋ ದೇಶದ್ರೋಹಿಗೆ ಕಾಂಗ್ರೇಸ್ ನ ಪ್ರಧಾನ ಮಂತ್ರಿಗಳು ದೇಶದ ಅತ್ಯುನ್ನತವಾದ ಪದ್ಮಶ್ರೀ ಪ್ರಶಸ್ತಿ ಕೊಟ್ರು ಇದನ್ನ ನೀವುಗಳು ಯಾರೂ ಖ೦ಡಿಸಲಿಲ್ಲ ಯಾಕೆ ?ಇಂತದರಿಂದ ಜನರಿಗೆ ನೀವು ಏನ್ ಸಂದೇಶ ಕೊಟ್ಟಂತಾಗುತ್ತೆ ಅನ್ನೋದನ್ನ ಯೋಚನೆ ಮಾಡಿ ಬಹುಶಃ ನೀವು ಇದನ್ನೆಲ್ಲಾ ಮರೆತಿರಬಹುದು.
ಇತ್ತೀಚಿನ 5 ವರ್ಷಗಳಿ೦ದ ಈಚೆಗೆ ಕರ್ನಾಟಕದಲ್ಲಿ ಸುಮ್ಸುಮ್ನೆ ಅಮಾಯಕರು ಬಲಿಯಾದ್ರು ನೀವೆನಾದ್ರೂ ಅದರ ವಿರುದ್ಧ ಯಾಕೆ ಧ್ವನಿ ಎತ್ತಲಿಲ್ಲ ರಾಜ್ಯದ ರಾಜಧಾನಿಯಲ್ಲಿ ಒಬ್ಬ ಶಾಸಕನ ಮನೆಗೆ ಬೆಂಕಿ ಹಚ್ಚಿ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ಹಾಳ್ ಮಾಡಿದ್ರೂ ಅದರ ಬಗ್ಗೆ ಯಾರೂ ವಿರುದ್ಧ ಮಾತಾಡಲಿಲ್ಲ ಯಾಕೆ ಹುಬ್ಬಳ್ಳಿಯಲ್ಲೂ ಅದೇ ತರದ ಕೃತ್ಯ ವನ್ನ ಮಾಡಿದ್ರು ಅದರ ಬಗ್ಗೆ ನೀವ್ಯಾಕೆ ಮಾತಾಡಲಿಲ್ಲಾ ಆ ಕುಕ್ರುತ್ಯದಲ್ಲಿ ಭಾಗಿಯಾದ ಅಪರಾಧಿಗಳಿಗೆ ನಿಮ್ಮದೇ ಧರ್ಮದ ಶಾಸಕ ಜಾಮೀನು ಕೊಡಿಸಿ ಅವರಿಗೆ ಖರ್ಚಿಗಾಗಿ ದುಡ್ ಕೂಡಾ ಕೊಟ್ಟು ಕಳುಹಿಸಿದ ಅವಾಗ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ನೀವು ವಿರೋಧ ಮಾಡಿ ಲೇಖನ ಬರೆಯಬೇಕಿತ್ತು ಯಾಕ್ ಬರಿಲಿಲ್ಲಾ ನೀವು
ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಮತ್ತು ಗಲಭೆಯಾದಾಗ ನಮ್ ರಾಜ್ಯದ ರಾಜಕಾರಣಿಯೊಬ್ಬರು ಅವರೆಲ್ಲ ನಮ್ ಬ್ರದರ್ಸ್ ಅಂದ್ರು ಅಂದ್ರೆ ಅದರ ಅರ್ಥ ಏನು?ಭಯೋತ್ಪಾದನೆಗೆ ನಾವು ಬೆ೦ಗಾವಲಾಗಿದ್ದೀವಿ ಅಂತ ಅರ್ಥನಾ ? ಇಂಥದ್ದನ್ನ ನೀವು ಯಾಕೆ ಖಂಡಿಸಲಿಲ್ಲ.
ಇಸ್ಲಾಮ್ ಮತ್ತು ಕುರಾನ್ ಪ್ರಕಾರ ನಾವು ಪ್ರಾರ್ಥನೆ ಮಾಡುವ ಸ್ಥಳ ಯಾವುದೇ ಧರ್ಮದ ಬುನಾದಿಯ ಮೇಲೆ ಇರಬಾರದು ಅಂತ ಇದೆ ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದ ಹಲವಾರು ದೇಶದಲ್ಲಿ ಬೇರೆ ಧರ್ಮದ ಪ್ರಾರ್ಥನಾ ಮಂದಿರಗಳ ಮೇಲೆಯೇ ಮಸಿದಿಗಳಿವೆ ಯಾಕೆ ?
ಬೇರೆಯವರ ಹ೦ಗಿಲ್ಲ ಅಂದ್ರೆ ದುಡ್ಡಿನಲ್ಲಿ ನನ್ನ ಹತ್ತಿರ ಬಂದ್ರೆ ಅದು ಹರಾಮ್ ಆಗುತ್ತೆ ಆ ಪುಣ್ಯ ನಿಮಗೆ ಬರಲ್ಲ ಅಂತ ಪ್ರವಾದಿಗಳು ಹೇಳಿದ್ದಾರೆ ಆದ್ರೆ ಮಾಡ್ತಿರೋದು ಏನು?ಸರ್ಕಾರ ಕೊಡೊ ದುಡ್ಡಲ್ಲಿ ಹಜ್ ಯಾತ್ರೆ ಮಾಡ್ತೀರಾ ಅದು ಹರಾಮ್ ಅಲ್ವಾ?
ಕೊನೆಯ ಮಾತು
ಜಗತ್ತಿನ ಎಲ್ಲಾ ಮುಸ್ಲಿಂ ಬಾ೦ಧವರು ಭಯೋತ್ಪಾದಕರಲ್ಲ ಆದ್ರೆ ಸೆರೆ ಸಿಕ್ಕ ಅಥವಾ ಸತ್ತ ಭಯೋತ್ಪಾದಕರೆಲ್ಲರೂ ಮುಸ್ಲಿಮರೇ,
ಇಂತ ಎಷ್ಟೋ ನ್ಯೂನತೆಗಳು ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಇವೆ ಆ ನ್ಯೂನತೆಗಳನ್ನ ಸರಿಪಡಿಸಿಕೊ೦ಡು ಎಲ್ಲರೂ ಸಹೊದರತೆಯಿ೦ದ ಸಮಾನತೆಯಿಂದ ಬದುಕೋಣ ಎಲ್ಲರಿಗೂ ಮಾದರಿಯಾಗೊಣ ದೇಶ ಅಂದ್ರೆ ಭಾರತದಂತೆ ಇರ್ಬೇಕು ಅಂತ ಇಡೀ ಪ್ರಪಂಚ ಹೆಮ್ಮೆ ಪಡಬೇಕು ಹಂಗ್ ಬದುಕೋಣ.ದ್ವೇಷದಿಂದ ಏನೂ ಗೆಲ್ಲೊಕ್ಕಾಗಲ್ಲ,ಪ್ರೀತಿಯಿಂದ ಇಡೀ ಜಗತ್ತನ್ನ ಗೆಲ್ಲೋಣ
ಜೈ ಹಿಂದ್,ಭಾರತ್ ಮಾತಾ ಕೀ ಜೈ,ವಂದೇ ಮಾತರಂ
-ಶಿವಾನಂದ ಗದಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ