
ಯಡ್ರಾಮಿಯ ಸರ್ಕಾರಿ ಪ್ರೌಢಶಾಲೆ ಬಿಳವಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು ದೈಹಿಕ ಶಿಕ್ಷಕರಾದ ನಬೀಲಾಲ್ ನಾಟಿಕರ್ ಅವರು ಮಕ್ಕಳಿಗೆ ಯೋಗಾಸನ ಪ್ರಾಯೋಗಿಕವಾಗಿ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಬಸಯ್ಯ ಸಾಲಿಮಠ ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಗೊಲ್ಲಾಳಪ್ಪ ಮ್ಯಾಗೇರಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ನೀಲಮ್ಮ ಗಂಡ ಹನುಮಂತ್ ರಾಯ ಉಪಾಧ್ಯಕ್ಷರು ಮೊಹಮ್ಮದ ಯುನಸ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ, ಶಾಲೆಯ ಶಿಕ್ಷಕರು ನಿಜಲಿಂಗಪ್ಪ ಮಾನ್ವಿ ಹಾಗೂ ಸಾಬಣ್ಣ ಶಿಕ್ಷಕರು ರವೀಂದ್ರ ಸರ್ ಮರಳಸಿದ್ದೇಶ್ವರ ಶಿಕ್ಷಕರು ಶ್ರೀಮತಿ ಆಶಾ ಮೇಡಂ ಶ್ರೀಮತಿ ರಾಧಿಕಾ ಮೇಡಂ ಶ್ರೀಮತಿ ಮಹಾಲಕ್ಷ್ಮಿ ಮೇಡಂ ಶಾಲೆಯ ಶಿಕ್ಷಕರು ಗುತ್ತಪ್ಪ ಸರ್ ಶಾಲೆಯ ಎಲ್ಲಾ ಮಕ್ಕಳು ಈ ಸಂದರ್ಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
