ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಗ್ರಾಮದಲ್ಲಿ ಇಂದು ಕುಡಿಯುವ ನೀರಿನ ಘಟಕ ಪಂಚಾಯಿತಿ ಸದಸ್ಯ ಕೆಎಚ್ ಮಧುರವರು ಮರುಚಾಲನೆ ನೀಡಿ ಸಾರ್ವಜನಿಕರಿಗೆ ಮೊದಲನೆಯ ದಿನ ಉಚಿತವಾಗಿ ನೀರನ್ನು ಕೊಟ್ಟು ಸಂಭ್ರಮಿಸಿದರು ಇದೇ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಅಂದರೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಕಾರ ಸಂಘದವರು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಊರಿನ ಅಭಿವೃದ್ಧಿಗೆ ಪಣತೊಟ್ಟು,ಎಲ್ಲಾ ಜಾತಿ ಜನಾಂಗದವರಿಗೂ ಮಾದರಿಯಾಗಿದ್ದು, ಮೊದಲನೆಯ ದಿನ ಊರಿನ ಸಾರ್ವಜನಿಕರು ಉಚಿತ ನೀರು ಕುಡಿದು ಸಂಭ್ರಮಿಸಿದರು.
ವರದಿ ಮಂಜಪ್ಪ ಟಿ ಆರ್