ಲಿಂಗಸುಗೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ನೀಡಿ ಗುರುವಾರ ಮಾನ್ಯ ಜಿಲ್ಲಾಧಿಕಾರಿ ಚಂದ್ರಶೇಖರ ಮಾತಾಡಿ 1993 ರಿಂದ 2020 ರ ಅವಧಿಯಲ್ಲಿ ನೀಡಿರುವ ಮೀಸಲಾತಿ ಪಟ್ಟಿ ಪರಿಶೀಲಿಸಿ ಇನ್ನೂವರೆಗೆ ಸಾಫ್ಟವೇರಲ್ಲಿ ಬರದೇ ಇರುವ ಮೀಸಲಾತಿಗಳನ್ನು ಘೋಷಣೆ ಮಾಡಿದರು.ಈಗಾಗಲೇ ಒಂದನೇ ಅವಧಿ ಮುಕ್ತಾಯವಾಗಿದ್ದು ಎರಡನೇ ಅವಧಿಗಾಗಿ 30 ಗ್ರಾಮ ಪಂಚಾಯಿತಿಗಳ ಮೀಸಲಾತಿಯನ್ನು ಘೋಷಿಸಲಾಯಿತು.
ಈ ಸಭೆಯಲ್ಲಿ ಮಹಿಳೆಯರು ಮತ್ತು ಪುರುಷ ಸದಸ್ಯರು ಗೈರಾಗಿದ್ದು ಕಂಡು ಬಂತು ರಾಜಕೀಯ ಪಕ್ಷದ ಮುಖಂಡರುಗಳೇ ಬಹುಸಂಖ್ಯೆಯಲ್ಲಿ ಹಾಜರಿದ್ದರು ಇದಕ್ಕೆ ಒಂದಿಷ್ಟು ಗ್ರಾಂ.ಪಂಚಾಯತ ಸದ್ಯಸರು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ 30 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 8 ಅದರಲ್ಲಿ (4 ಮಹಿಳೆಯರಿಗೆ),
ಪರಿಶಿಷ್ಟ ಪಂಗಡಕ್ಕೆ 7(4 ಮಹಿಳೆಯರು),
ಸಾಮಾನ್ಯ ವರ್ಗಕ್ಕೆ ತಲ 15 (7 ಮಹಿಳೆಯರು),ಈ ರೀತಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು
ಗ್ರಾಂ ಪಂಚಾಯತಿ ಅಧ್ಯಕ್ಷ /ಉಪಾಧ್ಯಕ್ಷ
1) ಸರ್ಜಾಪುರ :- ಪರಿಶಿಷ್ಟ ಪಂಗಡ / ಸಾಮಾನ್ಯ( ಮಹಿಳೆ)
2) ಮಾವಿನಬಾವಿ :- ಪರಿಶಿಷ್ಟ ಪಂಗಡ (ಮಹಿಳೆ) /ಸಾಮಾನ್ಯ
3) ಕಾಚಾಪೂರು :- ಸಾಮಾನ್ಯ /ಪರಿಶಿಷ್ಟ ಪಂಗಡ (ಮಹಿಳೆ )
4) ನರಕಲದಿನ್ನಿ :- ಸಾಮಾನ್ಯ(ಮಹಿಳೆ ) / ಪರಿಶಿಷ್ಟ ಪಂಗಡ
5) ಚಿತಾಪೂರು :- ಸಾಮಾನ್ಯ /ಪರಿಶಿಷ್ಟ ಜಾತಿ
6) ಆನೆ ಹೊಸೂರು :- ಸಾಮಾನ್ಯ (ಮಹಿಳೆ) / ಪರಿಶಿಷ್ಟ ಪಂಗಡ
7) ರೋಡಲಬಂಡ (ಯುಕೆಪಿ ) :- ಪರಿಶಿಷ್ಟ ಪಂಗಡ (ಮಹಿಳೆ ) /
ಸಾಮಾನ್ಯ
8) ಗೊರೆಬಾಳ :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )
9) ಈಚನಾಳ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ
10) ಕಾಳಾಪೂರ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ
11) ನೀರಲಕೇರಿ :- ಸಾಮಾನ್ಯ (ಮಹಿಳೆ) / ಪರಿಶಿಷ್ಟ ಜಾತಿ
12) ಗುರುಗುಂಟ :- ಸಾಮಾನ್ಯ( ಮಹಿಳೆ ) / ಪರಿಶಿಷ್ಟ ಪಂಗಡ( ಮಹಿಳೆ )
13) ಪೈದೊಡ್ಡಿ :- ಸಾಮಾನ್ಯ / ಪರಿಶಿಷ್ಟ ಪಂಗಡ( ಮಹಿಳೆ )
14) ಗೌಡರು :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )
15) ಕೋಠ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ
16) ರೋಡಲಬಂಡ (ತವಗ ) :- ಸಾಮಾನ್ಯ / ಪರಿಶಿಷ್ಟ ಜಾತಿ (ಮಹಿಳೆ )
17) ಅನ್ವರಿ :- ಸಾಮಾನ್ಯ /ಪರಿಶಿಷ್ಟ ಜಾತಿ (ಮಹಿಳೆ)
18) ಗೆಜ್ಜಲಗಟ್ಟ :- ಪರಿಶಿಷ್ಟ ಪಂಗಡ (ಮಹಿಳೆ) / ಸಾಮಾನ್ಯ
19) ಹೊನ್ನಳ್ಳಿ :- ಪರಿಶಿಷ್ಟ ಪಂಗಡ (ಮಹಿಳೆ) / ಸಾಮಾನ್ಯ
20) ಗುಂತಗೋಳ :- ಪರಿಶಿಷ್ಟ ಜಾತಿ,
/ ಸಾಮಾನ್ಯ (ಮಹಿಳೆ )
21) ದೇವರ ಭೂಪುರ :- ಸಾಮಾನ್ಯ / ಪರಿಶಿಷ್ಟ ಜಾತಿ( ಮಹಿಳೆ )
22) ನಾಗಲಾಪುರ :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )
23) ಬನ್ನಿಗೋಳ :- ಸಾಮಾನ್ಯ (ಮಹಿಳೆ ) / ಪರಿಶಿಷ್ಟ ಪಂಗಡ
24) ಹುನೂರು :- ಪರಿಶಿಷ್ಟ ಪಂಗಡ / ಸಾಮಾನ್ಯ (ಮಹಿಳೆ )
25) ಆಮದಿಹಾಳ :- ಸಾಮಾನ್ಯ / ಪರಿಶಿಷ್ಟ ಪಂಗಡ ( ಮಹಿಳೆ )
26) ಉಪ್ಪಾರ ನಂದಿಹಾಳ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ
27) ನಾಗರಹಾಳ:ಸಾಮಾನ್ಯ (ಮಹಿಳೆ)/ ಪರಿಶಿಷ್ಟ ಜಾತಿ
28) ಹಲ್ಕಾವಟಗಿ:ಸಾಮಾನ್ಯ/ಪರಿಶಿಷ್ಟ ಜಾತಿ (ಮಹಿಳೆ )
29) ಬಯ್ಯಾಪುರ:ಪರಿಶಿಷ್ಟ ಪಂಗಡ/ ಸಾಮಾನ್ಯ (ಮಹಿಳೆ )
30) ಖೈರವಾಡಿಗೆ:ಸಾಮಾನ್ಯ (ಮಹಿಳೆ)/ ಪರಿಶಿಷ್ಟ ಜಾತಿ
ವರದಿ:ಪುನೀತಕುಮಾರ