ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೋಸಗಾರರಿದ್ದಾರೆ ಎಚ್ಚರ!ಅಂದಾಜು 53 ಕೋಟಿ ಮಹಾ ವಂಚನೆ

ರಾಮನಗರ:ಪಂಚವಟಿ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ರಾಮನಗರ ಶಾಖೆಯಿಂದ ರಾಮನಗರ ಜನತೆಗೆ ಆಗಿರುವ ಸುಮಾರು 53 ಕೋಟಿ ಹಣದ ಮಹಾ ವಂಚನೆ ಪ್ರಕರಣ ಕುರಿತು ಮಾಹಿತಿ ನೀಡಿದ ಯತೀಶ್ ಕುಮಾರ್ ಟಿ ಎಂ ಸಿ,
ಸಂಸ್ಥಾಪಕರು,
ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(ರಿ.)ರಾಜ್ಯ ಘಟಕ ಇವರು
ಆಪತ್ಕಾಲಕ್ಕೆ ಉಪಯೋಗಕ್ಕೆ ಬರುತ್ತದೆ ಎಂದು ಕೂಡಿಟ್ಟ ಹಣ ಕಳೆದುಕೊಂಡಿರುವ ನೊಂದ ಜನರ ಪರ ಹೋರಾಟ ಪ್ರಾರಂಭಿಸಲಾಗಿದೆ ಆಸಕ್ತರು ಕೈ ಜೋಡಿಸಿ ನಮ್ಮರಾಮನಗರ ಜನತೆಗೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ.ಪ್ರಸ್ತುತ ಪ್ರಕರಣ COD ತಂಡಕ್ಕೆ ಮಾನ್ಯ ರಾಮನಗರ ಜಿಲ್ಲೆಯ S.P ರವರಾದ ಕಾರ್ತಿಕ್ ರೆಡ್ಡಿರವರು ವರ್ಗಾವಣೆಮಾಡಿ ನೊಂದಿರುವವರಿಗೆ ಸಾಂತ್ವನ ಹೇಳಿದ್ದಾರೆ ತನಿಖೆ ಚುರುಕುಗೊಳಿಸಲು COD ವರಿಷ್ಠಾಧಿಕಾರಿ ಸಲೀಂ ಸಾಹೇಬರ ಭೇಟಿಗೆ ಸದ್ಯದಲ್ಲಿಯೇ ಅನುಮತಿ ಕೋರಲಿದ್ದೇವೆ, ನಮ್ಮ ರಾಮನಗರ ನೊಂದ ಜನರ ಪರವಾಗಿದ್ದು ಚುರುಕಿನ ತನಿಖೆ ಆರಂಭಿಸಿರುತ್ತಾರೆ ಎಂಬ ಭರವಸೆಯಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಯಾವುದೇ ಗ್ರಾಹಕರು ನಿಮ್ಮ ಸ್ಥಳಿಯ ಶಾಖೆಯ ಈ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣ ಇಟ್ಟಿದ್ದರೆ ತಕ್ಷಣ ಹಣ ವಾಪಾಸ್ ಪಡೆಯಬೇಕು ಮತ್ತು
ಪಂಚವಟಿ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿಯಿಂದ ಇನ್ನೂ ಯಾರಾದರೂ ಮೋಸ ಹೋದವರು ಇದ್ದಲ್ಲಿ ಇವರನ್ನು ಸಂಪರ್ಕಿಸಬಹುದು.

ಶ್ರೀ ಯುತ ಯತೀಶ್ ಕುಮಾರ್ ಟಿ ಎಂ ಸಿ,
ಸಂಸ್ಥಾಪಕರು
ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ(ರಿ.) NGO.
ಸಂಪರ್ಕ-87920 03777

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ