ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಪೋಲಿಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಶ್ರೀರಾಮನಗೌಡ ಸಂಕನಾಳ ಪಿಎಸ್ಐ ಅವರಿಗೆ ತಾಳಿಕೋಟೆ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರು ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರು ಸನ್ಮಾನ್ಯ ಶ್ರೀ ಬಸನಗೌಡ ಬಗಲಿ ಮತ್ತು ಸಮಾಜ ಸೇವಕ ಸದಾ ಹಸನ್ಮುಖಿ ಕರುಣಾಮಯಿಯಾದ ಬಳಗಾನೂರ ಗ್ರಾಮಸ್ಥರ ಪಾಲಿನ ಆಶಾಕಿರಣ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶ್ರೀ ಶ್ರೀಕಾಂತ್ ಬಿರಾದಾರ ಹಾಗೂ ತಮದಡ್ಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಸಂತೋಷ ದೊಡ್ಡಮನಿ ಹಾಗೂ ಕಾಶಿನಾಥ ಛಲವಾದಿ ಕಾಶಿನಾಥ ಪಡಶೇಟ್ಟಿ ಅವರು ಸನ್ಮಾನಿಸಿದರು.
ವರದಿ-ಉಸ್ಮಾನಬಾಗವಾನ
