ಶಹಾಪುರ:ಗುರು ಪೂಜಾ ಸತ್ಸಂಗ ಮತ್ತು ಭಗವದ್ಗೀತೆಯ ಆಧುನಿಕ ತಂತ್ರಜ್ಞಾನದ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಹಾಗೂ ಭಗವದ್ಗೀತೆಯ ಮಹತ್ವವನ್ನು ತಿಳಿ ಹೇಳಲಾಯಿತು ಮತ್ತು ಪ್ರಜ್ಞಾ ಯೋಗದ ಮಕ್ಕಳಿಂದ ಪ್ರದರ್ಶನ ನಡೆಯಿತು ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯರಾದ ಶ್ರೀ ವೇ.ಮು.ಬಸಯ್ಯ ಸ್ವಾಮಿಗಳು,
ಪೂಜ್ಯ ಶ್ರೀ ಮು.ನಿ.ಪ್ರ ಗುರುಪಾದ ಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು
ಪೂಜ್ಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಪೂಜ್ಯ ಶ್ರೀ ಕಾಳಹಸ್ತೆಂದ್ರ ಸ್ವಾಮಿಗಳು
ವಹಿಸಿದ್ದರು ಈ ಎಲ್ಲಾ ಸಂತ ಮಹಾತ್ಮರು ಗುರು ಪೂರ್ಣಿಮೆಯ ವಿಶೇಷತೆಯನ್ನು ಭಕ್ತರಿಗೆ ಉಪದೇಶಿಸಿದರು ಜ್ಞಾನ ಯೋಗಾಶ್ರಮ ಶಹಾಪುರದ ಮುಖಂಡರು ಚಂದ್ರಶೇಖರ್ ಆನೆಗುಂದಿ,ಚಂದ್ರಶೇಖರ್ ಪಾಲ್ಕಿ,ಬಸವರಾಜ್ ಆನೆಗುಂದಿ,ಮಹಾದೇವ ಆನೆಗುಂದಿ ಮತ್ತು ಆರ್ಟ್ ಆಫ್ ಲಿವಿಂಗನ ಶಿಕ್ಷಕರು ಎಸ್ ಎಚ್ ರೆಡ್ಡಿ ಹಾಗೂ ಶಿಲ್ಪಾ ಅವಂಟಿ,ಸ್ವಯಂ ಸೇವಕರಾದ ಶ್ರೀಮತಿ ಗಂಗಾ ತುಂಬಗಿ,ಶ್ರೀಮತಿ ಶಾರದ ಪಾದಶೆಟ್ಟಿ, ಶ್ರೀಮತಿ ಪುಷ್ಪಾ ತುಂಬಗಿ,ಅನುರಾಧಾ ಫಿರಂಗಿ,ಸಂತೋಷ ಬೊನೇರ್,ದೇವರೆಡ್ಡಿ, ಮಹೇಶ ವಾರದ್, ಭೀಮಾಶಂಕರ,ಎಚ್.ಎಂ.ಭೈರಡ್ಡಿ ಗೋಗಿ ಇನ್ನೂ ಅನೇಕರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.