ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ದಲಾಳಿ ಅಂಗಡಿ ಕೊಟ್ರೇಶಪ್ಪ ರವರು ಮರೂರು ಗ್ರಾಮದ 14 ಎಕ್ಕರೆ ಜಮೀನನಲ್ಲಿ ಯಲ್ಲಿ 6 ವರ್ಷದಿಂದ ದಾಳಿಂಬೆ ಬೆಳೆ ಬೆಳೆಯುತ್ತಾ ಬಂದಿದ್ದೇವೆ ನಾವು ಹಿಂದೆ ದಾಳಿಂಬೆ ಗಿಡಕ್ಕೆ ಬೇರೆ ಬೇರೆ ಕಂಪನಿಯ ಔಷಧ ಸಿಂಪಡಿಸಿದ್ದೇವೆ ಆದರೆ ದಾಳಿಂಬೆ ಬೆಳೆ ಹೆಚ್ಚಿನ ಇಳುವರಿ ಬರುತ್ತಿರಲಿಲ್ಲ ಅದರೆ ಈ ವರ್ಷ ಹೊಸ ಕಂಪನಿಯ ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಸಿಂಪಡಿಸಿದ್ದೇವೆ ಈ ಔಷಧದಿಂದ ಗಿಡಕ್ಕೆ 100.150.ಹಣ್ಣು ಹೆಚ್ಚು ಇಳುವರಿ ಬರುತ್ತವೆ ಎಂದು ಭರವಸೆ ಕೂಡ ನಮಗೆ ಬಂದಿದೆ ಹಾಗೂ ದಾಳಿಂಬೆ ಗಿಡಕ್ಕೆ ಹಣ್ಣು ಗಳಿಗೆ ರೋಗಗಳು ಬಿಳಿದಂತೆ ತೆಡೆಗಟ್ಟುತ್ತದೆ ಹಾಗು ದಾಳಿಂಬೆ ಹಣ್ಣು ದೊಡ್ಡ ಗಾತ್ರದಲ್ಲಿ ಬರುವಂತೆ ಶಕ್ತಿ ಕೂಡ ತುಂಬುತ್ತದೆ ಭರವಸೆ ಕೂಡ ನಮಗೆ ಇದೆ ಹಾಗಾಗಿ ತಾಲೂಕಿನ ರೈತರು ದಾಳಿಂಬೆ ಹಣ್ಣು ಅತೀ ಹೆಚ್ಚು ಇಳುವರಿಗಾಗಿ .ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಸಿಂಪಡಿಸಿ ಎಂದು ರೈತ ಚಪ್ಪರ ದಳ್ಳಿ ಕೊಟ್ರೇಶಪ್ಪ ಹೇಳಿದರು ಈ ಸಂದರ್ಭದಲ್ಲಿ ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಕಂಪನಿಯ ಮ್ಯಾನೇಜರ್ .ಆಮೃತ್ ಪಿ.ಕವಿ. ಮತ್ತು ಅಧಿಕೃತ ಮಾರಟಗಾರರು ಮತ್ತು ದಾಳಿಂಬೆ ಬೆಳೆಯ ಸಲಹೆಗಾರರು.ಎಸ್. ಹನುಮಂತಪ್ಪ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.