ತೋರಬೇಡ ನಿನ್ನ ಆ ರುದ್ರಅವತಾರ
ವಿನಾಶಕ್ಕೆ ಕಾರಣ ನಾವೇ
ನಿನ್ನ ಮಡಿಲಿನ ಮಕ್ಕಳುನಾವು
ನಿಲ್ಲಿಸು ನಿನ್ನ ಅವತಾರ//
ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,
ಕರುಣಿಸು ಶಿವನೇ ವಮೇ
ಪರಿಸರ ನಾಶ ಉಳಿಸೋಮೇ
ನಿನ್ನ ಮಡಿಲಿನಲ್ಲಿ ಬದುಕುವೆ ನಾ//
ನರ ಮಾನವನ ಅಹಂಕಾರಕ್ಕೆ
ಪ್ರಾಣಿ ಪಕ್ಷಿಗಳಿಗೆ ಯಾಕೆ
ಈ ಯಾತನೆ,ಆಸರೆಯಾಗು
ಮಹಾಶಿವಾನೆ ಕರುಣಿಸು ಒಮ್ಮೆ//
-ಮಹಾಂತೇಶ ಖೈನೂರ