ಮುಂಡಗೋಡ:ಉಗ್ಗಿನಕೇರಿ ಗ್ರಾಮದ ರಾಮು ಮಾಕು ಕೊಕ್ಕರೆ ವಯಸ್ಸು 23 ವರ್ಷ, ತೀವ್ರ ಅಸ್ವಸ್ಥ ರಾಗಿದ್ದ ಇವರನ್ನು ಸಕಾಲಕ್ಕೆ ಧಾವಿಸಿ 108 ಆಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಟ್ಟು ,ಸಿಬ್ಬಂದಿಗಳಾದ ಧನರಾಜ್ ಹಾಗೂ ವಿಜಯ ಪಾಟೀಲ್ ಇವರು ತಾಲೂಕ ಆಸ್ಪತ್ರೆ ಮುಂಡಗೋಡಕ್ಕೆ ದಾಖಲು ಮಾಡಿದ್ದಾರೆ.ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.