ಮುಂಡಗೋಡ: ಪ್ರಸ್ತುತ ಇಲ್ಲಿನ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಸಿಮಾನಿ ಅವರನ್ನು ವರ್ಗಾವಣೆ ಗೊಳಿಸಿ, ಅವರ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವೃತ್ತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದ ಬಿ ಎಸ್ ಲೋಕಾಪುರ ಅವರನ್ನು ನಿಯುಕ್ತಿ ಗೊಳಿಸಿ, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
