ಕೇರಳದಲ್ಲಿ ಸೊಂಡಿಲು ಇಲ್ಲದ ಆನೆಯೊಂದು ಪತ್ತೆಯಾಗಿದೆ
ಕೇರಳದ ಅರಣ್ಯ ವಲಯದಲ್ಲಿ ಅರಣ್ಯ ಅಧಿಕಾರಿಗಳ ವೀಕ್ಷಣೆ ವೇಳೆ ಸುಮಾರು ಹಿಂಡು ಆನೆಗಳು ಕೇರಳ ಮತ್ತು ತಮಿಳುನಾಡು ವಲಯದಲ್ಲಿ ಈ ಸೊಂಡಿಲು ಇಲ್ಲದ ಆನೆಯನ್ನು ಕಂಡು ದಿಗ್ಬ್ರಮೆ ಆಗಿದ್ದಾರೆ ಈ ಸೊಂಡಿಲು ಇಲ್ಲದ ಆನೆಯ ಮೊದಲನೇ ಪ್ರಕರಣ ವಾಗಿದ್ದು ಇದನ್ನು ನೋಡಿ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಕುಮಾರ್ ಗುಂಡ್ಲುಪೇಟೆ
