ಹುಬ್ಬಳ್ಳಿ:ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜಿ ವ್ಹಿ ಎಸ್)ಧಾರವಾಡ ಜಿಲ್ಲೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಹುಬ್ಬಳ್ಳಿಯ ಈಶ್ವರ ದೇವಸ್ಥಾನದ ಮುಕುಂದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಕೆ.ಜಿ.ವ್ಹಿ.ಎಸ್.ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ
ಜಿಲ್ಲಾ ಗೌರವ ಅಧ್ಯಕ್ಷರಾಗಿ ಡಾ.ವಿ.ಬಿ.ನಿಟಾಲಿ.
ಅಧ್ಯಕ್ಷರಾಗಿ ಪ್ರೊ.ಶಂಕರಗೌಡ ಸಾತ್ಮಾರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೋತಿಲಾಲ್ ರಾಠೋಡ್ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಸುರೇಶ್ ಹೋರ ಕೇರಿ
ಮತ್ತು ಶ್ರೀಮತಿ ಜಯಶ್ರೀ ಪಾಟೀಲ್,
ಕೋಶಾಧ್ಯಕ್ಷರಾಗಿ ಸುಧಾಕರ್ ಪಿ ಖಟಾವಕರ,
ಸಹಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾವತಿ ಪಾಸ್ತಿ,
ಸಂಘಟನಾ ಕಾರ್ಯದರ್ಶಿಯಾಗಿ ಚನ್ನಬಸಪ್ಪ ಧಾರವಾಡ ಶೆಟ್ಟರ್,ಮಂಜುನಾಥ್ ಇಂಗಳಹಳ್ಳಿ ಸಂಗೀತಗಾರರು,ಸಂಚಾಲಕರಾಗಿ ದೇವಾನಂದ್ ಹಿರೇಮಠ್,ಶ್ರೀಮತಿ ಸುನಂದ ಬೆನ್ನೂರ್,ಡಾ.ಸಿ ತ್ಯಾಗರಾಜ್,ಡಾ.ಶಿವಾಜಿ ಚವ್ಹಾಣ,ಡಾ.ನಾಗರಾಜ್ ಆಚಾರ್ ಬಡಿಗೇರ್,ಸಲಹಾ ಸಮಿತಿ ಸದಸ್ಯರಾಗಿ ಮೃತ್ಯುಂಜಯ ಮಟ್ಟಿ,ಶಿವಾನಂದ್ ಬಿವಿ,ಕರಿಯಪ್ಪ ಶಿರಹಟ್ಟಿ,ಸಂಜೀವ ಧುಮಕನಾಳ,ಮಂಜುನಾಥ್ ಬಾರೆಕೇರ,ಹೇಮಂತ್ ಕುಂದರಗಿ,ಸುಭಾಷ್ ಚವ್ಹಾಣ
ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾಗಿದ್ದಾರೆ
ಇದೇ ಸಂದರ್ಭದಲ್ಲಿ ತಾಲೂಕಿನ ಅಧ್ಯಕ್ಷರ ಆಯ್ಕೆಯನ್ನು ಮಾಡಲಾಯಿತು.
ಧಾರವಾಡ ಶಹರ ಶ್ರೀಮತಿ ಸುಧಾ ಕಬ್ಬೂರ್
ಧಾರವಾಡ ಗ್ರಾಮೀಣ ಬಾಲು ಆರ್ ಚವ್ಹಾಣ,
ಹುಬ್ಬಳ್ಳಿ ಶಹರ ಶ್ರೀಮತಿ ವಂದನಾ ಕರಾಳೆ,
ಹುಬ್ಬಳ್ಳಿ ಗ್ರಾಮೀಣ ಗೋಪಾಲ್ ನಾಯ್ಕ್,
ಕುಂದಗೋಳ ಶ್ರೀಮತಿ ಮಂಜುಳಾ ಕಾಮಧೇನು,
ನವಲಗುಂದ ಪ್ರಕಾಶ್ ಹೂಗಾರ್,ಕಲಘಟಗಿ ಡಾ. ಸುರೇಶ್ ಕಳಸಣ್ಣವರ್,ಅಳ್ಳಾವರ್ ಶ್ರೀಮತಿ ರಂಜನಾ ಪಾಂಚಾಳ್ ಈ ಪದಾಧಿಕಾರಿಗಳ ಅವಧಿ ಐದು ವರ್ಷವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋತಿಲಾಲ್ ರಾಥೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.