
ಮೈಸೂರಿನಲ್ಲಿ ಅರವಿಂದ ನಗರದಲ್ಲಿ ಟಿ.ಎಸ್. ಶ್ರೀವತ್ಸ ಅವರು ಸಾರ್ವಜನಿಕರ ಜೊತೆ ಭೇಟಿ ಮಾಡಿ ಸಾರ್ವಜನಿಕರಿಗೆ ಏನಾದರೂ ಸಮಸ್ಯೆ ಇದ್ದಾರೆ ತಿಳಿಸಿ ಅಂದರೆ ಯುಜಿ ಡಿ (ಒಳ ಚರಂಡಿಗೆ ) ಸಂಬಂಧ ಪಟ್ಟಂತೆ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಮಾಜಿ ಸಚಿವರಾದಂತಹ ಮಾಯಾ,ಚಂಪಕ ಅವರ ಜೊತೆ ಕಾರ್ಯಕರ್ತರು, ಅಭಿಮಾನಿಗಳು ಈ ಸಂದರ್ಭದಲ್ಲಿ ಇದ್ದರು.
ವರದಿ-ಪ್ರದೀಪ್
