ಯಡ್ರಾಮಿ ಸುದ್ದಿ:ಇತ್ತೀಚಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅಮಾನುಷವಾದ ಹಲ್ಲೆ ಇಡೀ ಮಾನವ ಕುಲ ತಲೆತಗ್ಗಿಸುವಂತಹ ಲೈಂಗಿಕ ಶೋಷಣೆ ಗೂಂಡಾಗಿರಿ ಅಪಹರಣ ದಂತಹ ಅಮಾನ್ವಿಯ ಘಟನೆಗಳು ದೇಶದಲ್ಲೆಡೆ ನಡೆಯುತ್ತಿವೆ ಕಾನೂನು ಕಾಯ್ದೆಗಳು ಎಷ್ಟೇ ಕಠಿಣವಾದ ನಿಯಮಗಳು ಜಾರಿಗೆ ಬಂದರೂ ವಿಕೃತ ಮನುಸಿನ ವಿಕೃತಕಾಮಿಗಳು ಕಾನೂನಿನ ಭಯವಿಲ್ಲದೆ ದುರ್ವರ್ತನೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರಾಟೆ ಶಿಕ್ಷಣವನ್ನು ಪಟ್ಟೆತರ ಶಿಕ್ಷಣವನ್ನಾಗಿ ಪರಿಗಣಿಸಿ ಕರಾಟೆ ಶಿಕ್ಷಕರಿಗೂ ಹಾಗೂ ಶಿಕ್ಷಣಕ್ಕೂ ಮಾನ್ಯತೆ ನೀಡಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಾಗೂ ಪ್ರೌಢಶಾಲಾ ಕಾಲೇಜುಗಳಲ್ಲಿ ಕರಾಟೆ ಶಿಕ್ಷಣವನ್ನು ಕಡ್ಡಾಯ ಶಿಕ್ಷಣವನ್ನಾಗಿ ಜಾರಿಗೆ ತಂದರೆ ಪ್ರೌಢ ಶಾಲೆಯ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸಮೀಕ್ಷೆಯ ಪ್ರಕಾರ ಮೂರು ವರ್ಷದಲ್ಲಿ ಸಮರ್ಥಕ ವಾಗಿ ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಕರಾಟೆ ಶಿಕ್ಷಣಕ್ಕೂ ಮಾನ್ಯತೆ ನೀಡಿ ಪರಿಗಣಿಸೀ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಈ ಕುರಿತು ಜನಪ್ರತಿನಿಧಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಮಾಜ ಸೇವಕರು ಪ್ರತಿಯೊಂದು ಸಂಘಟನೆಯ ಹಾಗೂ ಸಂಸ್ಥೆಯ ಹೋರಾಟಗಾರರು ದೇಶದ ಪ್ರಭಾವಿ ಮುಖಂಡರು ಈ ವಿಷಯದ ಕುರಿತು ಸಮಗ್ರವಾಗಿ ಚಿಂತಿಸಿ ಈ ನಿರ್ಧಾರಕ್ಕೆ ಬರಬೇಕಿದೆ ಎಂದು ಯಡ್ರಾಮಿ ತಾಲೂಕ ಭ್ರಷ್ಟಾಚಾರ ನಿರ್ಮೂಲನ ವೇದಿಕೆಯ ಹೋರಾಟಗಾರ ಚಂದ್ರಶೇಖರ್ ಗೋಗಿ (ಬೀಳವಾರ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.