ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ ಒಂದು ಶಕ್ತಿ

ಗುರುವೇ ಶ್ರೀ ಗುರುವೇ
ನನ್ನ ಒಲವಿನ ಗುರುವೇ
ನನ್ನ ಅಕ್ಕರೆಯ ಗುರುವೇ
ನನ್ನ ಮನದಾಳ ಗುರುವೇ||

ತಿದ್ದಿ ತಿಡಿ ಕಲಿಸಿದ ಗುರುವೇ
ಮುದ್ದಿನ ಮಾತು ಕಲಿಸಿದ ಗುರುವೇ
ತಾಳ್ಮೆರೂಪ ಮೌನದ ಗುರುವೇ
ಅಕ್ಷರ ಬಳ್ಳಿ ತಿಳಿಸಿದ ಗುರುವೇ||

ಮುದ್ದು ಮಕ್ಕಳ ಮನಸ್ಸಿನ ಗುರುವೇ
ಮುದ್ದು ಮಕ್ಕಳ ಅರಿವಿನ ಗುರುವೇ
ಜಿದ್ದವ ತೊರೆಸಿದ ಜ್ಞಾನದ ಗುರುವೇ
ತನ್ನರಿದು ಮುನ್ನಡೆಸುವ ಗುರುವೇ||

ಸಂಸ್ಕಾರ ಸಮಾಜ ಉಳಿಸುವ
ಗುರುವೇ
ಧರ್ಮ ,ಜಾತಿಯ ಮಾಡದ ಗುರುವೇ
ಹಸಿರು ಹೊನ್ನಕ್ಕೆ ಸಾಕ್ಷಿಯ ಗುರುವೇ
ಬದುಕಿನ ದಾರಿಗೆ ದೀಪದ ಗುರುವೇ||

ಹೆಜ್ಜೆಗೆ ಹೆಜ್ಜೆಗೆ ಪೂಜಿಸು ಗುರುವೇ
ನಿತ್ಯ ಕಾಯಕ ಸುಲಭದ ಗುರುವೇ
ಸುಳ್ಳಿನ ನುಡಿಯಲ್ಲಿ ಸತ್ಯ ಗುರುವೇ
ಅಂಜದ ಸುಳಿಯಲ್ಲಿ ಧೈರ್ಯ ದ ಗುರುವೇ||

ಮಹಾಂತೇಶ ಎನ್ ಪಾಟೀಲ
ಯುವ ಕವಿ ಯಾತನೂರ
ಸ.ಶಿಕ್ಷಕರು ರಂಜಣಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ