ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಸೀತಮ್ಮ ಮಲ್ಲಪ್ಪ ಕಟ್ಟಿಮನಿ ಆಯ್ಕೆಯಾಗಿ ಪ್ರಥಮ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅಭಿವೃದ್ಧಿಯ ನುಡಿಗಳನ್ನಾಡಿದರು.ಈ ಸಮಯದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಏ.ರಿ.ಅಂಗಡಿ,ಪಂಚಾಯತಿ ಕಾರ್ಯದರ್ಶಿ ಮಗನಾಗೇರಿ,ಉಪಾಧ್ಯಕ್ಷರಾದ ಮಾಂತೇಶ ಮಳ್ಳಿ,ಸಿದ್ದಲಿಂಗ ಗುಂಡಾಪುರ,ಮಡಿವಾಲಪ್ಪಗೌಡ ಪಾಟೀಲ್, ಲಾಲಾಸಭ ಮೋಕಾಸಿ,ಮಡಿವಾಳಪ್ಪ ಪೂಜಾರಿ,ನಿತ್ಯಾನಂದ ಕಟ್ಟಿಮನಿ ಹಾಗೂ ಸದಸ್ಯರು, ಉಪಸ್ಥಿತರಿದ್ದು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಯಿತು.
ವರದಿ:ಮಲ್ಕಣ್ಣ ಮಳಗೇದ
