ಯಾದಗಿರಿ:ಇತ್ತೀಚೆಗೆ ಶಹಾಪುರ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಗಂಡ ಮತ್ತು ಹೆಂಡತಿ ನಡುವೆ ವಿರಸದಿಂದ ನನ್ನ ಗಂಡ ನನಗೆ ನಿರ್ಲಕ್ಷ್ಯ ಮಾಡುತ್ತಿದ್ದಾನೆ ನನಗೆ ಜೀವನ ನಡೆಸಲು ಬಹಳ ಕಷ್ಟವಾಗುತ್ತದೆ ಪ್ರತಿ ತಿಂಗಳು ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮೊರೆ ಹೋದ ಹೆಂಡತಿಗೆ ಕೊನೆಗೆ ನ್ಯಾಯಾಧೀಶರ ಮಾತಿಗೆ ಬೆಲೆ ಕೊಟ್ಟು ದಂಪತಿಗಳು ಒಂದಾಗಿದ್ದಾರೆ.
ಮುಂದಿನ ದಿನಗಳಲ್ಲಿ ಒಂದಾಗಿ ಮತ್ತೆ ಜೀವನ ನಡೆಸುತ್ತೇವೆ ಎಂದು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಒಂದಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡರು.
ವರದಿ ರಾಜಶೇಖರ ಮಾಲಿ ಪಾಟೀಲ್

2 Responses
ನ್ಯಾಯಾಧೀಶರಿಗೊಂದು ಸೆಲ್ಯೂಟ್ .
ಮತ್ತೆ ಆದರ್ಶ ದಂಪತಿಗಳಾಗಿ ಬಾಳಲಿ.
ವರದಿಗಾರರು ಉತ್ತಮ ಸುದ್ದಿಯನ್ನು ಸಮಾಜಕ್ಕೆ ಗೊತ್ತುಪಡಿಸಿದ್ದಕ್ಕೆ ಧನ್ಯವಾದಗಳು.
Great Job Sir