ಉತ್ತರ ಕನ್ನಡ/ಮುಂಡಗೋಡ:1995ನೇ ಸಾಲಿನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಮಾರು 28 ವರ್ಷಗಳ ಬಳಿಕ ಚುರುಕಿನ ಕಾರ್ಯಾಚರಣೆ ಮೂಲಕ ಬಂಧಿಸಿದ ಮುಂಡಗೋಡ ಪೊಲೀಸರು.
ಆರೋಪಿಯು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲನಗೌಡ ಕರಬಸವನಗೌಡ ಪಾಟೀಲ(63) ಎಂಬ ವ್ಯಕ್ತಿ
ಪ್ರಕರಣ ಭೇದಿಸುವಲ್ಲಿ ಎಸ್ಪಿ ಡಾ.ವಿಷ್ಣುವರ್ಧನ ಎನ್.ಅಡಿಷನಲ್ ಎಸ್ಪಿ ಸಿ.ಟಿ ಜಯಕುಮಾರ, DYSP ಗಣೇಶ ಅವರ ಮಾರ್ಗದರ್ಶನದಂತೆ,ಮುಂಡಗೋಡ ಸಿಪಿಐ ಬಿ ಎಸ್ ಲೋಕಾಪುರ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಚಿ,ಸಿಬ್ಬಂದಿಗಳಾದ ಮಹ್ಮದಸಲಿಂ ಕೊಲ್ಹಾಪುರ,ಕೋಟೇಶ್ವರ ನಾಗರವಳ್ಳಿ,ಬಸವರಾಜ ಲಮಾಣಿ ಮತ್ತು ತಿರುಪತಿ ಚೌಡಣ್ಣನವರ ಪ್ರಮುಖ ಪಾತ್ರವಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.