ಮುಂಡಗೋಡ:ನಗರದ ಪ್ರಮುಖ ಬೀದಿಗಳಲ್ಲಿ ಮುಂಡಗೋಡ ಪೊಲೀಸ್ ರಿಂದ ಗಣೇಶ ಚತುರ್ಥಿ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸ್ ರೂಟ್ ಮಾರ್ಚ್ ( ಪಥಸಂಚಲನ) ನಡೆಯಿತು.
ಈ ವೇಳೆ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ ಏಸ್ ಲೋಕಾಪುರ,ಕ್ರೈಮ್ ವಿಭಾಗದ ಪಿ ಏಸ್ ಐ ಕುಡಗಂಟಿ,ಕಾನೂನು ಮತ್ತು ಸುವ್ಯವಸ್ಥೆ ಪಿ ಎಸ್ ಐ ಯಲ್ಲಾಲಿಂಗ ಕುನ್ನೂರು ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
