ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಗಲಿ ವೇಣಪ್ಪನ ತಾಂಡಾದ ಪರಿಸರ ಸ್ನೇಹಿ ಗಣೇಶನ ವಿಸರ್ಜನ ಕಾರ್ಯಕ್ರಮ ಮಾಡಲಾಯಿತು.ಪುಷ್ಪಾಲಂಕಾರ,ಮಂಗಳಾರತಿ, ನೈವೇದ್ಯ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಲು ಹುತ್ತಿನ ಮಣ್ಣು,ಹುಲ್ಲು,ನೀರು ಮಿಶ್ರಿತವನ್ನು ಬಳಸಲಾಗಿತ್ತು.ಈ ಸಮಯದಲ್ಲಿ ಕರುನಾಡ ಕಂದ ಪತ್ರಿಕೆ ವರದಿಗಾರರು ಶಂಕರ್ ರಾಠೋಡ ಹಾಗೂ ಊರಿನ ಯುವಕರು ಮೆಘಪ್ಪ ಜಿ ರಾಠೋಡ,ಬಸವರಾಜ ರಾಠೋಡ, ಶಿವು ರಾಠೋಡ,ಆಕಾಶ ರಾಠೋಡ,ಕುಮಾರ ರಾಠೋಡ ಅರುಣ ರಾಠೋಡ,ಅಮರೇಶ ರಾಠೋಡ,ಜಗ್ಗು ರಾಠೋಡ,ಅಮರೇಶ ನಾಯ್ಕ್,ರಾಘವೇಂದ್ರ ರಾಠೋಡ,ಸುರೇಶ H ಚವ್ಹಾಣ,ಹಡಗಲಿ ತಾಂಡಾ ತಿರುಪತಿ ಚವ್ಹಾಣ ಆಶಿಹಾಳ ತಾಂಡಾ ಇನ್ನೂ ಹಲವರಿದ್ದರು.
ವರದಿ ಶಂಕರ ರಾಠೋಡ
