ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: November 4, 2023

19ನೇ ವರ್ಷದ ಪಾದಯಾತ್ರೆಗೆ ಅಧ್ಯಕ್ಷ ಗಂಗಣ್ಣರಿಂದ ಚಾಲನೆ:

ಹನೂರು ಸದ್ಭಾವ ಸೇವಾ ಸಮಿತಿ(ರಿ.) ಟ್ರಸ್ಟ್ ವತಿಯಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ 19ನೇ ವರ್ಷದ ಪಾದಯಾತ್ರೆಗೆ ಅಧ್ಯಕ್ಷ ಗಂಗಣ್ಣ ಚಾಲನೆ ನೀಡಿದರು. ಹನೂರು:ಪಟ್ಟಣದ ಬನ್ನಿಮರ ಬೀದಿಯಿಂದ ಪ್ರಾರಂಭವಾಗಿ ವಿವಿಧ ಬಡಾವಣೆಯ ಭಕ್ತರೆಲ್ಲರೂ ಅನ್ನಪೂರ್ಣೇಶ್ವರಿ

Read More »

ಪ್ರತಿವರ್ಷವೂ ಉದ್ಯೋಗ ಮೇಳ:ಸಮಕುಲಾಧಿಪತಿ ಅಲಿ ಅಲ್ ಹುಸೇನ

ಕಲಬುರಗಿ:ಕೆಬಿಎನ್ ವಿವಿ ವತಿಯಿಂದ ಇದೇ ಪ್ರಥಮ ಬಾರಿಗೆ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಕೂಡ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೆಬಿಎನ್ ವಿವಿ ಸಮಕುಲಾಧಿಪತಿ ಜನಾಬ್ ಸಯ್ಯದ್ ಮುಹಮ್ಮದ್

Read More »

ಪರಿಶಿಷ್ಟರಿಗೆ ಸಾಲ ಸೌಲಭ್ಯ ನೀಡಲು ಕ್ರಮ:ಶಾಸಕ ಗಣೇಶ್ ಪ್ರಸಾದ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಎಸ್.ಸಿ,ಎಸ್.ಟಿ ಹಿತ ರಕ್ಷಣಾ ಸಭೆ ಜರುಗಿತು.ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಸಮುದಾಯದವರಿಗೆ ವಿವಿಧ ನಿಗಮಗಳಿಂದ ನೀಡುವ ಸಾಲ ಸೌಲಭ್ಯಗಳನ್ನು ನೀಡಲು ಅಗತ್ಯಕ್ರ ಕೈಗೊಳ್ಳುವುದಾಗಿ ಶಾಸಕ ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿಯ

Read More »

ದಲಿತ ಮುಖಂಡನ ಹತ್ಯೆಗೈದ ಆರೋಪಿಗಳನ್ನು ಬಂಧಿಸಿ:ಹಣಮಂತ.ಎಮ್.ಬಿಲ್ಲವ್

ಯಾದಗಿರಿ:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ್ ಗ್ರಾಮದ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಪ್ರಸಾದ್ ಮದ್ಲಾಪುರ್ ತೋಟಕ್ಕೆ ಹೋಗುವ ರಸ್ತೆಯ ಮಾರ್ಗ ಮಧ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಾಂಭವ

Read More »

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟನೆ

“ಸರಕಾರಿ ಸಿಬ್ಬಂದಿಗಳು ಪ್ರಾಮಾಣಿಕತೆ,ಪಾರದರ್ಶಕತೆ ಅಳವಡಿಸಿಕೊಳ್ಳಿ” -ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತಕುಮಾರ ಯಾದಗಿರಿ:ಸರಕಾರಿ ಸಿಬ್ಬಂದಿಗಳು ಪ್ರಾಮಾಣಿಕತೆ, ಪಾರದರ್ಶಕತೆ ಅಳವಡಿಸಿಕೊಳ್ಳುವ ಮೂಲಕ ನೈತಿಕ ಮೌಲ್ಯವನ್ನು ಹೆಚ್ಚಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ

Read More »

ಹಲ್ಬರ್ಗದ ಅನುಗ್ರಹ ಶಾಲೆಯಲ್ಲಿ ಪೋಷಕ ಶಿಕ್ಷಕರ

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಹಲ್ಬರ್ಗದ ಅನುಗ್ರಹ ಶಾಲೆಯಲ್ಲಿ 2023 -24 ನೇ ಸಾಲಿನ ಪೋಷಕ ಶಿಕ್ಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಶ್ರೀ ಎಂ.ಡಿ ಮಜಹರ್ ಹುಸೇನ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಲ್ಕಿರವರು

Read More »

ಕರುನಾಡ ರಾಜ್ಯ ಕಾರ್ಮಿಕರ ಸಂಘದ ಬಾಗೇಪಲ್ಲಿ ತಾಲ್ಲೂಕು ಕಚೇರಿ ಉದ್ಘಾಟನೆ ಪ್ರಯುಕ್ತ ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ

ಚಿಕ್ಕಬಳ್ಳಾಪುರ:ಕರುನಾಡ ರಾಜ್ಯ ಕಾರ್ಮಿಕರ ಸಂಘದ ವತಿಯಿಂದ ಬಾಗೇಪಲ್ಲಿ ತಾಲ್ಲೂಕು ಕಚೇರಿ ಉದ್ಘಾಟನೆ ಪ್ರಯುಕ್ತ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ನವೀನ್ ಕುಮಾರರವರು,ಮಹಿಳಾ ರಾಜ್ಯ

Read More »

ಹಸನ ಮುಜಾವರ ಅವರನ್ನು ಸನ್ಮಾನಿಸಿದ ಉಸ್ತುವಾರಿ ಸಚಿವರು

ಇಂಡಿ: ಪಟ್ಟಣದ ಸಮಾಜ ಸೇವಕ ಹಸನ ಮುಜಾವರ ಅವರ ಕೊರೊನ ಸಂದರ್ಭದಲ್ಲಿ ಸಲ್ಲಿಸಿದ ಅನುಪಮ ಸೇವೆ, ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಉಚಿತವಾಗಿ ದಿನನಿತ್ಯದ ವಸ್ತುಗಳ ವಿತರಣೆ, ಹಾಸಿಗೆ-ಹೊದಿಕೆಗಳ ಉಚಿತ ವಿತರಣೆ ಜೊತೆಗೆ ಅನೇಕ

Read More »

ಮೃತನ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ:ಇದೇ ಅಕ್ಟೋಬರ್ 30 ರಂದು ಒಬ್ಬ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಸುಮಾರು 30 ವರ್ಷದವನಾಗಿದ್ದು ಲಿಂಗೇರಿ ಮತ್ತು ಸೈದಾಪುರ ರೈಲು ನಿಲ್ದಾಣಗಳ ಮದ್ಯೆ ಆಫ್ ಲೈನ್ ರೈಲು ಹಳಿಯಲ್ಲಿ ಚಲಿಸುತ್ತಿರುವ ರೈಲು ಗಾಡಿಗೆ ಸಿಕ್ಕು

Read More »

ಸರಕಾರಿ ಪ್ರೌಢಶಾಲೆ ಹೊತಪೇಟ ಗ್ರಾಮದಲ್ಲಿ ಇಂದು ಮೇರಿ ಮಿಟ್ಟಿ, ಮೇರಾ ದೇಶ ಪ್ರತಿಜ್ಞೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿಇಂದು ಮೇರಿ ಮಿಟ್ಟಿ,ಮೇರಾ ದೇಶ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು “ಮೇರಿ ಮಿಟ್ಟಿ,”ಮೇರಾ ದೇಶ “ನಾನು ದೇಶದ ಏಕತೆಗೆ ಮತ್ತು ಸಮಗ್ರ ಭಾರತಕ್ಕಾಗಿ

Read More »